Big3: ಬಹಿಷ್ಕಾರವೆಂಬ ಶೂಲದಿಂದ ನರಳಿದ ಕುಟುಂಬಗಳು: 12 ವರ್ಷಗಳ ಸಮಸ್ಯೆಗೆ ಮುಕ್ತಿ

12 ವರ್ಷಗಳಿಂದ ಬಹಿಷ್ಕಾರವೆಂಬ ಜ್ವಲಂತ  ಸಮಸ್ಯೆಗೆ ಸಿಲುಕಿದ್ದ ಎರಡು ಕುಟುಂಬಗಳ ನೆರವಿಗೆ ಸುವರ್ಣ ನ್ಯೂಸ್ ನಿಂತಿದ್ದು, ಸಮಸ್ಯೆಗೆ ಪರಿಹಾರ ಸಿಕ್ಕಿದೆ.
 

First Published Feb 21, 2023, 3:36 PM IST | Last Updated Feb 21, 2023, 3:36 PM IST

ಮೈಸೂರು ಜಿಲ್ಲೆಯ  ನಂಜನಗೂಡು ತಾಲೂಕಿನ ಹೊಸಕೋಟೆ ಗ್ರಾಮದ ರೇವಮ್ಮ ಹಾಗೂ ಮಹದೇವಮ್ಮ ಎಂಬುವವರ ಕುಟುಂಬಗಳು, ಬಹಿಷ್ಕಾರವೆಂಬ ಶೂಲದಲ್ಲಿ 12 ವರ್ಷಗಳಿಂದ ನರಳುತ್ತಿದ್ದವು. ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಪ ಮುಖ್ಯಮಂತ್ರಿ ಅಷ್ಟೇ ಏಕೆ ಮುಖ್ಯಮಂತ್ರಿ ಮನೆ ಬಾಗಿಲಿಗೆ ಹೋದ್ರೂ ಅವರ ಸಮಸ್ಯೆ ಬಗೆಹರಿಸಿರಲಿಲ್ಲ. ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದ ಕುಟುಂಬಗಳ ಪಾಲಿಗೆ ಬಿಗ್‌3  ದೇವರಾಗಿ ಬಂದಿದೆ. ಸರ್ಕಾರಿ ಯಂತ್ರವೇ ಸರಿಪಡಿಸಲಾಗದ ಜ್ವಲಂತ ಸಮಸ್ಯೆಯನ್ನು ಬಗೆ ಹರಿಸಿದೆ. ಇದು ಬಿಗ್3ಯ ಮಾನವೀಯತೆಯ ಇಂಪ್ಯಾಕ್ಟ್.‌ ಆಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌...

ಏಪ್ರಿಲ್‌ 1ರಿಂದ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌: ಸಿಎಂ ಬೊಮ್ಮಾಯಿ ಸೂಚನೆ