Asianet Suvarna News Asianet Suvarna News

ಮಂಡ್ಯದಲ್ಲಿ ಖಾಕಿ ಕಿತ್ತಾಟ; ಮಹಿಳಾ PSI ಕಾಲರ್ ಹಿಡಿದು ASI ರಂಪಾಟ!

ಮಂಡ್ಯದಲ್ಲಿ ಮಹಿಳಾ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ನಡೆದಿದೆ. ಗಸ್ತು ನಡೆಸುವ ವಿಚಾರದಲ್ಲಿ  ASI ಮತ್ತು PSI ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇದು ವಿಕೋಪಕ್ಕೆ ತಿರುಗಿದ್ದು, ಮಹಿಳಾ PSIಯ ಕಾಲರ್ ಹಿಡಿದು ಹಲ್ಲೆ ನಡೆಸಿದ್ದಾರೆ. ಇಲ್ಲಿದೆ ಹೆಚ್ಚಿನ ವಿವರ...

ಮಂಡ್ಯ (ನ.12): ಮಂಡ್ಯದಲ್ಲಿ ಮಹಿಳಾ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ನಡೆದಿದೆ. ಗಸ್ತು ನಡೆಸುವ ವಿಚಾರದಲ್ಲಿ  ASI ಮತ್ತು PSI ನಡುವೆ ಮಾತಿನ ಚಕಮಕಿ ನಡೆದಿದೆ.

ಬಳಿಕ ಅವರಿಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿದೆ. ASI ಮಹಿಳಾ PSIಯ ಕಾಲರ್ ಹಿಡಿದು ಹಲ್ಲೆ ನಡೆಸಿದ್ದಾರೆ. ಇಲ್ಲಿದೆ ಹೆಚ್ಚಿನ ವಿವರ...

ಇದನ್ನೂ ಓದಿ | ಕಿಚ್ಚ ಸುದೀಪ್ ಸಿನಿಮಾಕ್ಕೆ ಹಾಜರ್, 7 ಜನ ಇನ್ಸ್ ಪೆಕ್ಟರ್ ಸಸ್ಪೆಂಡ್!...  

Video Top Stories