Asianet Suvarna News Asianet Suvarna News

ಸಿಹಿಗುಂಬಳಕಾಯಿ ಖೀರ್ ಕೂಷ್ಮಾಂಡ! ಮಾಡುವುದು ಹೇಗೆ.? ಹೇಳ್ತಾರೆ ಸಿಹಿಕಹಿ ಚಂದ್ರು

Oct 12, 2021, 5:49 PM IST

ಬೆಂಗಳೂರು (ಅ. 12):  ನವರಾತ್ರಿ, ದಸರಾ ಪ್ರಯುಕ್ತ ಅಭಿಯಾನ, ಆಫರ್, ವಿಶೇಷ ಆಚರಣೆಗಳು ನಡೆಯುತ್ತಿವೆ.  ಭಾರತದ ನಂ 1 ಶಾರ್ಟ್ ವೀಡಿಯೋ ಆ್ಯಪ್ ಮೋಜ್, 'ದಸರಾ ದರ್ಬಾರ್' ವಿಶೇಷ ಅಭಿಯಾನ ಆಚರಿಸುತ್ತಿದ್ದು,ನಟ, ಶೆಫ್ ಮತ್ತು ನಿರೂಪಕ ಸಿಹಿಕಹಿ ಚಂದ್ರು ವಿಶೇಷ ಅತಿಥಿಯಾಗಿರಲಿದ್ದಾರೆ. ಚಂದ್ರು ಅವರು ಇದ್ದಾರೆಂದರೆ ತಮಾಷೆ, ಫನ್ ಇದ್ದೇ ಇರುತ್ತದೆ. ಬೇರೆ ಬೇರೆ ರೀತಿಯ ಅಡುಗೆ ಸವಾಲುಗಳಿಂದ ಅಭಿಮಾನಿಗಳನ್ನು ರಂಜಿಸಲಿದ್ದಾರೆ. 

ಇಂದಿನ ಸ್ಪೆಷಲ್ ಖೀರ್ ಕೂಷ್ಮಾಂಡ. ಇದು ಸಿಹಿ ಗುಂಬಳಕಾಯಿಯಿಂದ ಮಾಡುವ ಖೀರು. ತಿನ್ನಲು ಟೇಸ್ಟ್, ಆರೋಗ್ಯಕ್ಕೂ ಹಿತ! ಮಾಡುವುದು ಹೇಗೆ..? ಈ ವಿಡಿಯೋ ನೋಡಿ!