ಕೊರೋನಾ ಚಿಂತೆ ಬಿಡಿ; ಮನೆಯಲ್ಲೇ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿ!

ಲಾಕ್‌ಡೌನ್‌ನಿಂದಾಗಿ ಮಕ್ಕಳೆಲ್ಲಾ ಮನೆಯಲ್ಲಿದ್ದಾರೆ. ಕೊರೋನಾದಿಂದಾಗಿ ಬೇಸಿಗೆ ಶಿಬಿರಕ್ಕೆ ಬ್ರೇಕ್ ಬಿದ್ದಿದೆ. ಮನೆಯಲ್ಲಿಯೇ ಕುಳಿತು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿರುವವರಿಗೆ ಒಂದಷ್ಟು ಸಲಹೆಗಳಿವೆ.  ಮನೆಯಲ್ಲಿಯೇ ಇದ್ದು ಬೇಸರ ಆಗುತ್ತಿದೆಯಾ? ವ್ಯಕ್ತಿತ್ವ ವಿಕಸನಕ್ಕೆ ಏನೇನು ಮಾಡಬೇಕು? ವ್ಯಕ್ತಿತ್ವ ವಿಕಸನಕಾರ ಜಯಪ್ರಕಾಶ್ ನಾಗತಿಹಳ್ಳಿ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.  ನೀವೂ ಒಮ್ಮೆ ಅವರ ಮಾತುಗಳನ್ನು ಕೇಳಿ! 

First Published Apr 14, 2020, 3:05 PM IST | Last Updated Apr 14, 2020, 3:04 PM IST