Asianet Suvarna News Asianet Suvarna News

ಲಡಾಕ್‌ನ ಜೀರೋ ಟೆಂಪರೇಚರ್‌ನಲ್ಲಿ ITBP ಆಫೀಸರ್ ಸೂರ್ಯ ನಮಸ್ಕಾರ, ವಿಡಿಯೋ ವೈರಲ್..!

ಲಡಾಕ್ ಅಂದ್ರೆ ನೆನಪಾಗೋದು ಕೊರೆಯುವ ಚಳಿ, ಯಾವಾಗಲೂ ಬೀಳುವ ಹಿಮ. ಅಂತಹ ಝೀರೋ ಟೆಂಪರೇಚರ್‌ನಲ್ಲಿ ಇರೋದೇ ಕಷ್ಟ, ಅಂತದ್ರಲ್ಲಿ ಅಲ್ಲಿ ಸೂರ್ಯ ನಮಸ್ಕಾರ ಮಾಡೋದು ಅಂದ್ರೆ ತಮಾಷೆನಾ..? 

ಲಡಾಕ್ ಅಂದ್ರೆ ನೆನಪಾಗೋದು ಕೊರೆಯುವ ಚಳಿ, ಯಾವಾಗಲೂ ಬೀಳುವ ಹಿಮ. ಅಂತಹ ಝೀರೋ ಟೆಂಪರೇಚರ್‌ನಲ್ಲಿ ಇರೋದೇ ಕಷ್ಟ, ಅಂತದ್ರಲ್ಲಿ ಅಲ್ಲಿ ಸೂರ್ಯ ನಮಸ್ಕಾರ ಮಾಡೋದು ಅಂದ್ರೆ ತಮಾಷೆನಾ..? ಲಡಾಕ್‌ನಿಂದ 18,000 ಅಡಿ ಎತ್ತರದಲ್ಲಿ ಇಂತಹ ಸಾಹಸ ಮಾಡಿದ್ದಾರೆ ಟಿಬೆಟಿಯನ್ ಬಾರ್ಡರ್‌ನಲ್ಲಿ ಕೆಲಸ ಮಾಡುವ ಪೊಲೀಸ್! ಈ ವಿಡಿಯೋ ವೈರಲ್ ಆಗುತ್ತಿದ್ದು, ಫಿಟ್‌ನೆಸ್ ಗೋಲ್‌ಗೆ ಹೇಳಿ ಮಾಡಿಸಿದಂತಿದೆ ಅಂತಿದ್ದಾರೆ ನೆಟಿಜನ್ಸ್..!