ಪ್ರೈವೆಟ್ ಜಾಗ ಕಪ್ಪಾಗಿದೆಯಾ? ಏನು ಮಾಡುವುದು ಗೊತ್ತಾಗ್ತಾ ಇಲ್ವಾ? ಮನೆಯಲ್ಲೇ ಮಾಡಿ ಈ ಕೇರ್!

ಮಹಿಳೆಯರು ಸಾಮಾನ್ಯವಾಗಿ ಎದುರಿಸುವ, ಹೇಳಿಕೊಳ್ಳಲು ಮುಜುಗರ ಎನಿಸುವ ಸಮಸ್ಯೆ ಎಂದರೆ ಪ್ರೈವೇಟ್ ಜಾಗ ಕಪ್ಪಾಗುವುದು. ಬಹುತೇಕರಿಗೆ ಈ ಸಮಸ್ಯೆ ಇರುತ್ತದೆ. ಬೇರೆಯವರ ಬಳಿ ಹೇಳಿಕೊಳ್ಳಲು ಮುಜುಗರ ಎನಿಸುತ್ತದೆ. 

First Published Oct 22, 2020, 5:31 PM IST | Last Updated Oct 22, 2020, 5:40 PM IST

ಮಹಿಳೆಯರು ಸಾಮಾನ್ಯವಾಗಿ ಎದುರಿಸುವ, ಹೇಳಿಕೊಳ್ಳಲು ಮುಜುಗರ ಎನಿಸುವ ಸಮಸ್ಯೆ ಎಂದರೆ ಪ್ರೈವೇಟ್ ಜಾಗ ಕಪ್ಪಾಗುವುದು. ಬಹುತೇಕರಿಗೆ ಈ ಸಮಸ್ಯೆ ಇರುತ್ತದೆ. ಬೇರೆಯವರ ಬಳಿ ಹೇಳಿಕೊಳ್ಳಲು ಮುಜುಗರ ಎನಿಸುತ್ತದೆ. ಆದರೆ ಹಾಗೆ ಬಿಟ್ಟರೆ ಆರೋಗ್ಯಕ್ಕೂ ಒಳ್ಳೆಯದಲ್ಲ. ಹಾಗಾದರೆ ನಾವೇ ಮನೆಯಲ್ಲಿಯೇ ಏನು ಮಾಡಿಕೊಳ್ಳಬಹುದೇ? ಎಂದು ಯೋಚಿಸುತ್ತೇವೆ. ಖಂಡಿತ. ಒಂದಷ್ಟು ಟಿಪ್ಸ್‌ಗಳು ಇಲ್ಲಿವೆ. ನಿಮಗೆ ಹೊಂದುವ ಟಿಪ್ಸ್‌ಗಳನ್ನು ಫಾಲೋ ಮಾಡಿ. 

ಬಿಕಿನಿ ವ್ಯಾಕ್ಸ್... ಇದೇನು ಕಷ್ಟ ಇಲ್ಲ, ಇಲ್ಲಿದೆ ಸುಲಭ ವಿಧಾನ!!