Asianet Suvarna News Asianet Suvarna News

    ಮಾನ್ಸೂನ್ ಮಹಾರಾಯ ಬಂದ! ಕಾಪಾಡ್ಕೊಳ್ಳಿ ನಿಮ್ಮ ಆರೋಗ್ಯ

    Jun 28, 2019, 3:41 PM IST

    ಮಳೆಗಾಲ ಶುರುವಾದರೆ ಆರೋಗ್ಯದ ಕಡೆ ಗಮನ ಕೊಡುವುದೋ ಅಥವಾ ಬಟ್ಟೆ-ಬರೆ ಕಡೆ ಗಮನ ಕೊಡುವುದೋ ಗೊತ್ತಾಗದು. ಕುಡಿಯುವ ನೀರಿನಿಂದ ಧರಿಸುವ ಉಡುಪಿನವರೆಗೆ ಹೆಚ್ಚಾಗಿ ಕಾಳಜಿ ವಹಿಸಬೇಕಾದ ಸಮಯವೇ ಮಾನ್ಸೂನ್! ನಿಮ್ಮನ್ನು ನೀವು ಮಾನ್ಸೂನ್ ಮಹಾರಾಯನಿಂದ ಕಾಪಾಡಿಕೊಳ್ಳುವ ಕೆಲವೊಂದು ಟಿಪ್ಸ್ ಇಲ್ಲಿವೆ.

    Video Top Stories