Asianet Suvarna News Asianet Suvarna News

    ನಾರಿ ಬಳಿ ಈ ಐದು ಬ್ಯಾಗ್ಸ್ ಇದ್ದರೆ, ಸ್ಟೈಲ್‌ ಮಾಡ್ಲಿಕ್ಕೆ ಸಾಕು!

    Jul 17, 2019, 12:14 PM IST

    ಫ್ಯಾಷನೇಬರ್ ಆಗಿ ಕಾಣಬೇಕು ಎಂಬುವುದು ಪ್ರತಿಯೊಬ್ಬ ಮಹಿಳೆಯರ ಕನಸು. ಅದಕ್ಕೆ ತಕ್ಕ ಆರ್ಥಿಕ ಸ್ಥಿತಿಯೂ ಇರಬೇಕು. ಆದರೆ, ಕೆಲವು ಡ್ರೆಸ್ ಹಾಗೂ ಕೆಲವು ರೀತಿಯ ಬ್ಯಾಗ್ಸ್ ಇಟ್ಟುಕೊಂಡರೆ ಸಂದರ್ಭಕ್ಕೆ ತಕ್ಕಂತೆ ಬಳಿಸಿ, ಚೆಂದ ಕಾಣಿಸಿಕೊಳ್ಳಬಹುದು. ಹೇಗೆ?