Asianet Suvarna News Asianet Suvarna News

    ಸೌಂದರ್ಯ ಕೆಡಿಸೋ ಬ್ಲ್ಯಾಕೆಡ್ಸ್‌ಗಿದು ಮದ್ದು....

    Jul 2, 2019, 1:14 PM IST

    ಮುಖದಲ್ಲಿ ಅತೀವ ಜಿಡ್ಡಿನಾಂಶ, ಧೂಳಿನಿಂದ ತ್ವಚೆಯ ರಂಧ್ರದಲ್ಲಿ ಆಗೋ ಬ್ಲ್ಯಾಕೆಡ್ಸ್ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಇದನ್ನು ತೆಗೆದುಕೊಳ್ಳಲು ಇಲ್ಲಿವೆ ಸಿಂಪಲ್ ಮನೆ ಮದ್ದು. ಟ್ರೈ ಮಾಡಿ, ಸೌಂದರ್ಯ ಹೆಚ್ಚಿಸಿಕೊಳ್ಳಿ.