ವಧುವಿಗೆ ಹಾರ ಹಾಕೋಕೆ ಹೆಲಿಕಾಪ್ಟರ್ ಏರಿ ಬಂದ ವರ..!

ಮದುಮಗ ಕಾರು, ಕುದುರೆ ಮೇಲೆ ಏರಿ ಬರೋದನ್ನು ನೋಡಿದ್ದೀವಿ. ಇಲ್ಲೊಬ್ಬ ವರ ತನ್ನ ವಿವಾಹವನ್ನು ಹೆಚ್ಚು ಅವಿಸ್ಮರಣೀಯಗೊಳಿಸೋದಕ್ಕೆ ಹಾರಿಕೊಂಡು ಬಂದಿದ್ದಾನೆ. ಆಶ್ಚರ್ಯ ಆಯ್ತಾ..? ಏನಿದು..? ನೋಡಿ ವಿಡಿಯೋ

First Published Dec 2, 2020, 10:50 AM IST | Last Updated Dec 2, 2020, 10:55 AM IST

ಮದುಮಗ ಕಾರು, ಕುದುರೆ ಮೇಲೆ ಏರಿ ಬರೋದನ್ನು ನೋಡಿದ್ದೀವಿ. ಇಲ್ಲೊಬ್ಬ ವರ ತನ್ನ ವಿವಾಹವನ್ನು ಹೆಚ್ಚು ಅವಿಸ್ಮರಣೀಯಗೊಳಿಸೋದಕ್ಕೆ ಹಾರಿಕೊಂಡು ಬಂದಿದ್ದಾನೆ. ಆಶ್ಚರ್ಯ ಆಯ್ತಾ..? ಏನಿದು..? ನೋಡಿ ವಿಡಿಯೋ

ತುಮಕೂರಿನಿಂದ ವಧುವಿಗೆ ಹಾರ ಹಾಕೋಕೆ ವರ ಹೆಲಿಕಾಪ್ಟರ್ ಏರಿ ಬಂದಿದ್ದಾನೆ. ತಲಘಟ್ಟಪುರ ಕಲ್ಯಾಣಮಂಟಪದಲ್ಲಿ ಅದ್ಧೂರಿ ಮದುವೆ ನಡೆದಿದೆ. ನಿರೂಪ್ ಮತ್ತು ಐಶ್ವರ್ಯಾ ವಿವಾಹ ವಿಶೇಷವಾಗಿ ನಡೆದಿದೆ.

ಮಾಲ್ಡೀವ್ಸ್‌ನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಶೇರ್ ಮಾಡಿಕೊಂಡ ಹಾಟ್ ಫೋಟೋ!

ವರ ಹೆಲಿಕಾಪ್ಟರ್ ಮೂಲಕ ತನ್ನ ವಧುವಿಗೆ ಹಾರ ಹಾಕೋಕೆ ಹಾರಿ ಬಂದಿದ್ದಾನೆ. ಸ್ಟೈಲಾಗಿ ಎಂಟ್ರಿ ಕೊಟ್ಟ ವರನ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಹೀಗಿದೆ ನೋಡಿ ವರನ ಭರ್ಜರಿ ಎಂಟ್ರಿ.