ಮಿನ್ ಪಿನ್‌ನಿಂದ ಹಿಡಿದು ಗ್ರೇಟ್ ಡೇನ್; ಕಾಫಿನಾಡಿನಲ್ಲಿ ಒಟ್ಟು ಸೇರಿದವು ಅಪರೂಪದ ಶ್ವಾನ
ಶ್ವಾನಗಳೆಂದ್ರೆ ಯಾರಿಗೆ ತಾನೇ ಪ್ರೀತಿ ಇರುವುದಿಲ್ಲ ಹೇಳಿ, ಕೆಲವರು ಪ್ರೀತಿಗಾಗಿ ಸಾಕಿದ್ರೆ ಇನ್ನು ಕೆಲವರು ಉದ್ಯಮವನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಅಪರೂಪದ ಶ್ವಾನಗಳನ್ನು ಒಂದೆಡೆ ನೋಡುವ ಭಾಗ್ಯವನ್ನು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಸಿಐ ಸಂಸ್ಥೆ ಮಾಡಿಕೊಟ್ಟಿತ್ತು.ಈ ಶ್ವಾನ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ತಳಿಯ ಶ್ವಾನಗಳ ಪ್ರದರ್ಶನದ ಒಂದು ಝಲಕ್ ಇಲ್ಲಿದೆ ನೋಡಿ...
ಚಿಕ್ಕಮಗಳೂರು (ಸೆ.14): ಶ್ವಾನಗಳೆಂದ್ರೆ ಯಾರಿಗೆ ತಾನೇ ಪ್ರೀತಿ ಇರುವುದಿಲ್ಲ ಹೇಳಿ, ಕೆಲವರು ಪ್ರೀತಿಗಾಗಿ ಸಾಕಿದ್ರೆ ಇನ್ನು ಕೆಲವರು ಉದ್ಯಮವನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಅಪರೂಪದ ಶ್ವಾನಗಳನ್ನು ಒಂದೆಡೆ ನೋಡುವ ಭಾಗ್ಯವನ್ನು ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಸಿಐ ಸಂಸ್ಥೆ ಮಾಡಿಕೊಟ್ಟಿತ್ತು.ಈ ಶ್ವಾನ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ತಳಿಯ ಶ್ವಾನಗಳ ಪ್ರದರ್ಶನದ ಒಂದು ಝಲಕ್ ಇಲ್ಲಿದೆ ನೋಡಿ...