Asianet Suvarna News Asianet Suvarna News

ಅಬ್ಬಾ..! ಪ್ರತಿದಿನ ಓದುವವರಿಗೆ ಇಷ್ಟೊಂದು ಲಾಭವಿದೆ!

ಒತ್ತಡ ಕಡಿಮೆ ಮಾಡುತ್ತದೆ ಪ್ರತಿ ದಿನ ಓದುವ ಅಭ್ಯಾಸ. ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನುತ್ತಾರೆ ಹಿರಿಯರು. ಒಬ್ಬ ಮನುಷ್ಯ ಬೌದ್ಧಿಕವಾಗಿ ಬೆಳೆಯಬೇಕೆಂದರೆ ಓದುವ ಹಾಗೂ ದೇಶ ಸುತ್ತುವ ಅಭ್ಯಾಸ ಇರಬೇಕು. ಇನ್ನು ಮನುಷ್ಯನಿಗೆ ಪುಸ್ತಕಕ್ಕಿಂತ ಒಳ್ಳೆ ಸ್ನೇಹಿತನಿಲ್ಲ. ಹಾಗಾದರೆ ದಿನಕ್ಕೊಮ್ಮೆ ಪುಸ್ತಕ ಓದುವುದರಿಂದ ಏನೆಲ್ಲಾ ಲಾಭವಿರುತ್ತದೆ ತಿಳಿಯೋಣ.

ಒತ್ತಡ ಕಡಿಮೆ ಮಾಡುತ್ತದೆ ಪ್ರತಿ ದಿನ ಓದುವ ಅಭ್ಯಾಸ. ದೇಶ ಸುತ್ತಿ ನೋಡಿ ಕೋಶ ಓದಿ ನೋಡು ಎನುತ್ತಾರೆ ಹಿರೀಕರು. ಒಬ್ಬ ಮನುಷ್ಯ ಬೌದ್ಧಿಕವಾಗಿ ಬೆಳೆಯಬೇಕೆಂದರೆ ಓದುವ ಹಾಗೂ ದೇಶ ಸುತ್ತುವ ಅಭ್ಯಾಸ ಇರಬೇಕು. ಇನ್ನು ಮನುಷ್ಯನಿಗೆ ಪುಸ್ತಕಕ್ಕಿಂತ ಒಳ್ಳೆ ಸ್ನೇಹಿತನಿಲ್ಲ. ಹಾಗಾದರೆ ದಿನಕ್ಕೊಮ್ಮೆ ಪುಸ್ತಕ ಓದುವುದರಿಂದ ಏನೆಲ್ಲಾ ಲಾಭವಿರುತ್ತದೆ ತಿಳಿಯೋಣ.

Video Top Stories