ಹುಡುಗಿಯರ ಬ್ಯಾಗ್ ನಲ್ಲಿ ಇರಲೇಬೇಕಾದ ಬ್ಯೂಟಿ ಪ್ರಾಡೆಕ್ಟ್‌ಗಳಿವು!

ಹುಡುಗಿಯರಿಗೂ ಕಾಸ್ಮೆಟಿಕ್ಸ್‌ಗೂ ಬಿಡಿಸಲಾರದ ಸಂಬಂಧ. ಅದರಲ್ಲೂ ಹುಡುಗಿಯರಿಗೆ ತಮ್ಮ ಬ್ಯಾಗೊಂದಿದ್ದರೆ ಸಾಕು ಪ್ರಪಂಚವೇ ಕೈಯಲ್ಲಿದ್ದಂತೆ ಭಾಸವಾಗುತ್ತದೆ. ಕ್ಲೈಮೆಟ್ ಬದಲಾದಂತೆ, ಸಂದರ್ಭ ಬದಲಾದಂತೆ ಆಯಾಯ ಕಾಲಕ್ಕೆ ಹೊಂದುವಂತಹ ಬ್ಯೂಟಿ ಪ್ರಾಡೆಕ್ಟ್‌ಗಳ ಪಟ್ಟಿ ಇಲ್ಲಿವೆ ನೋಡಿ.

First Published Aug 24, 2019, 8:33 AM IST | Last Updated Aug 24, 2019, 8:33 AM IST