ಗವಿಸಿದ್ದೇಶ್ವರ ಮಹಾದಾಸೋಹ; 18 ಲಕ್ಷ ಬಜ್ಜಿ 15 ಕ್ವಿಂಟಾಲ್ ಮೆಣಸಿನಕಾಯಿ ಬಳಕೆ!

ಕೊಪ್ಪಳ (ಜ. 13): ಗವಿ ಸಿದ್ದೇಶ್ವರ ಸನ್ನಿಧಿಯಲ್ಲಿ ಮಹಾದಾಸೋಹ ನಡೆದಿದೆ. ಸಿಂಧನೂರು ಮೂಲದ ಭಕ್ತರಿಂದ 18 ಲಕ್ಷ ಬಜ್ಜಿ ತಯಾರಾಗಿದೆ. 18 ಕ್ವಿಂಟಾಲ್ ಕಡಲೇಹಿಟ್ಟು, 1800 ಲೀಟರ್ ಎಣ್ಣೆ ಬಳಕೆ ಮಾಡಲಾಗಿದೆ. 300 ಬಾಣಸಿಗರು ರಾತ್ರಿ 12 ಗಂಟೆವರೆಗೆ ಬಜ್ಜಿ ತಯಾರಿಸಿದ್ದಾರೆ. ದಾಸೋಹದಲ್ಲಿ ಊಟ ಮಾಡಿದ ಪ್ರತಿಯೊಬ್ಬ ಭಕ್ತರೂ ಬಿಸಿಬಿಸಿ ಬಜ್ಜಿ ಸವಿದಿದ್ದಾರೆ. ಹೇಗಿತ್ತು ಅಲ್ಲಿವ ವೈಭವ? ಇಲ್ಲಿದೆ ನೋಡಿ! 

First Published Jan 13, 2020, 6:23 PM IST | Last Updated Jan 13, 2020, 6:23 PM IST