ಆಸ್ತಿ ವಿವಾದ, ಮಹಿಳೆ ವಿವಸ್ತ್ರಗೊಳಿಸಿ ಅತ್ಯಾಚಾರ: ಗಂಡನ ಅಣ್ಣನಿಂದಲೇ ಅಸಹ್ಯ ಕೃತ್ಯ

ಸೋದರನ ಪತ್ನಿ ಎಂದರೆ ತಾಯಿ ಸಮಾನ. ಆದರೆ ಇಲ್ಲೊಂದು ಕಡೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ತಮ್ಮನ ಪತ್ನಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿ ಅತ್ಯಾಚಾರವೆಸಗಿದ ಆರೋಪ ಕೇಳಿ ಬಂದಿದೆ.

First Published Aug 16, 2023, 3:26 PM IST | Last Updated Aug 16, 2023, 3:26 PM IST

ಕೊಪ್ಪಳ:  ಸೋದರನ ಪತ್ನಿ ಎಂದರೆ ತಾಯಿ ಸಮಾನ. ಆದರೆ ಇಲ್ಲೊಂದು ಕಡೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ತಮ್ಮನ ಪತ್ನಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ಮಾಡಿ ಅತ್ಯಾಚಾರವೆಸಗಿದ ಆರೋಪ ಕೇಳಿ ಬಂದಿದೆ. ಇಂತಹ ಅಸಹ್ಯ ಘಟನೆ ನಡೆದಿರುವುದು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದಲ್ಲಿ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನ ಪತ್ನಿ ಮೇಲೆ ತನ್ನ ಅಣ್ಣನೇ ಅತ್ಯಾಚಾರವೆಸಗಿ ಕ್ರೌರ್ಯ ಮೆರೆದಿದ್ದಾನೆ ಎಂದು ಮಹಿಳೆಯ ಪತಿ ಗಂಗಾವತಿ ಪೊಲೀಸರಿಗೆ ದೂರು ನೀಡಿದ್ದಾನೆ. ಎಲ್ಲಿ ನಡೆದಿದ್ದೇನು ಎಂಬ ಡಿಟೇಲ್ ಈ ವೀಡಿಯೋದಲ್ಲಿದೆ ವೀಕ್ಷಿಸಿ.