Asianet Suvarna News Asianet Suvarna News

ಗೋಪೂಜೆ ವೇಳೆ ಬಿಜೆಪಿ ಮುಖಂಡರಿಗೆ ತಿವಿದ ಆಕಳು

ಕೊಪ್ಪಳ (ಫೆ. 09): ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣದ ವೇಳೆ ಅವಗಢವೊಂದು ತಪ್ಪಿದೆ. ಗೋಪೂಜೆಗೆಂದು ಕರೆದಿದ್ದ ಆಕಳು ಏಕಾಏಕಿ ಅಲ್ಲಿದ್ದವರ ಮೇಲೆ ತಿವಿಯಲು ಮುಂದಾಗಿದೆ. 

ಗೋಪೂಜೆ ವೇಳೆ ಬೆದರಿದ ಆಕಳು ಪಕ್ಕದಲ್ಲಿಯೇ ಇದ್ದ ಮಹಿಳೆಗೆ ತಿವಿಯಲು ಮುಂದಾಗಿದೆ. ಕೊನೆಗೆ ಕಾರ್ಯಕರ್ತರೆಲ್ಲಾ ಆಕಳನ್ನು ಹಿಡಿದು ತಂದಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅದೇ ಗೋವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಇದು ಸುವರ್ಣ ಸಮೀಕ್ಷೆ: ದೆಹಲಿಗಾಗಿ ಮತ್ತೆ ಕೇಜ್ರಿಗೆ ದೀಕ್ಷೆ!

ಗೋಪೂಜೆ ವೇಳೆ ಬೆದರಿದ ಆಕಳು ಪಕ್ಕದಲ್ಲಿಯೇ ಇದ್ದ ಮಹಿಳೆಗೆ ತಿವಿಯಲು ಮುಂದಾಗಿದೆ. ಕೊನೆಗೆ ಕಾರ್ಯಕರ್ತರೆಲ್ಲಾ ಆಕಳನ್ನು ಹಿಡಿದು ತಂದಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅದೇ ಗೋವಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

Video Top Stories