ವೈದ್ಯರೇ ತಲೆತಗ್ಗಿಸುವ ಘಟನೆ; ಸರ್ಕಾರಿ ವೈದ್ಯ ದಂಪತಿ ಮಾಡಿದ ಐನಾತಿ ಕೆಲಸವಿದು!

ಕೊಡಗು (ಜ. 07): ಇದು ವೈದ್ಯರೇ ತಲೆ ತಗ್ಗಿಸುವಂತಹ ಪ್ರಕರಣ. ಮಡಿಕೇರಿ ಸರ್ಕಾರಿ ದಂಪತಿ ಮಾಡಿದ ಐನಾತಿ ಕೆಲಸವಿದು. ಅಪ್ರಾಪ್ತ ಗರ್ಭಿಣಿಯ ಹೆರಿಗೆ ಮಾಡಿಸಿ ಮಗು ಮಾರಾಟ ಮಾಡಿದ್ದಾರೆ ವೈದ್ಯರು. ಆಗಸ್ಟ್ 2019 ರಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 1.5 ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದರು ವೈದ್ಯರು. ಕೈತುಂಬಾ ಹಣವಿದ್ದರೂ ಇಂತಹ ಕೆಲಸಕ್ಕೆ ಇಳಿದು ಅವರ ವೃತ್ತಿಯ ಘನತೆಗೆ ಮಸಿ ಬಳಿದಿದ್ದಾರೆ. 

First Published Jan 7, 2020, 11:25 AM IST | Last Updated Jan 7, 2020, 4:24 PM IST