ಯಾದಗಿರಿ: ಕಡಿಮೆ ರೇಟಿನ ಸೈಟ್, ಕೆಸರಿನಲ್ಲಿ ಬದುಕು
ನೀರಿನಿಂದ ಜಲಾವೃತವಾಗಿರುವ ಮನೆಗಳು, ಮನೆಯ ಪಕ್ಕದಲ್ಲಿಯೇ ತುಂಬಿ ಹರಿಯುತ್ತಿರುವ ಕೆರೆ. ಇದು ಯಾದಗಿರಿ ನಗರದ ಹೊರ ವಲಯದಲ್ಲಿರುವ ದುರ್ಗಾ ನಗರ. ಇಲ್ಲಿ ಸುಮಾರು ಮುನ್ನೂರು ಮನೆಗಳಿವೆ. ಇಲ್ಲಿ ಜೀವನ ನಡೆಸಯುವವರೆಲ್ಲರೂ ಸಹ ಕೂಲಿ, ಹಮಾಲೀ, ಮಾಡುವವರು. ಕೂಲಿ ಮಾಡಿ ಬದುಕಿದ್ದರು ಜೀವನಕ್ಕೆ ಆಸರೆ ಇರಲಿ ಅಂತ ಕಡಿಮೆ ದರಕ್ಕೆ ಸೈಟ್ ಖರೀದಿಸಿ ಮನೆ ಕಟ್ಟಿಸಿಕೊಂಡಿದ್ದಾರೆ. ಇಷ್ಟಾದ್ರೆ ಇವರಿಗೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಇರುಳು ಕಂಡ ಬಾವಿಗೆ ಹಗಲು ಬಿದ್ದಂತಾಗಿದೆ. ಇವರು ಕಡಿಮೆ ದರಕ್ಕೆ ಖರೀದಿಸಿದ ಜಾಗ ಯಾದಗಿರಿಯ ದೊಡ್ಡ ಕೆರೆಯಲ್ಲಿದೆ. ಈ ಸತ್ಯವನ್ನು ಮಳೆರಾಯ ಇವರಿಗೆ ಈಗ ಅರ್ಥ ಮಾಡಿಸಿದ್ದಾನೆ.
ಯಾದಗಿರಿ, (ಸೆ.03): ನೀರಿನಿಂದ ಜಲಾವೃತವಾಗಿರುವ ಮನೆಗಳು, ಮನೆಯ ಪಕ್ಕದಲ್ಲಿಯೇ ತುಂಬಿ ಹರಿಯುತ್ತಿರುವ ಕೆರೆ. ಇದು ಯಾದಗಿರಿ ನಗರದ ಹೊರ ವಲಯದಲ್ಲಿರುವ ದುರ್ಗಾ ನಗರ. ಇಲ್ಲಿ ಸುಮಾರು ಮುನ್ನೂರು ಮನೆಗಳಿವೆ. ಇಲ್ಲಿ ಜೀವನ ನಡೆಸಯುವವರೆಲ್ಲರೂ ಸಹ ಕೂಲಿ, ಹಮಾಲೀ, ಮಾಡುವವರು. ಕೂಲಿ ಮಾಡಿ ಬದುಕಿದ್ದರು ಜೀವನಕ್ಕೆ ಆಸರೆ ಇರಲಿ ಅಂತ ಕಡಿಮೆ ದರಕ್ಕೆ ಸೈಟ್ ಖರೀದಿಸಿ ಮನೆ ಕಟ್ಟಿಸಿಕೊಂಡಿದ್ದಾರೆ.
ಕೋವಿಡ್ ಮೃತರಿಗೆ 1 ಲಕ್ಷ ರೂ ಪರಿಹಾರ, ರಾಜ್ಯದಲ್ಲಿ 2 ದಿನ ಮಳೆ ಅಬ್ಬರ; ಸೆ.3ರ ಟಾಪ್ 10 ಸುದ್ದಿ!
ಇಷ್ಟಾದ್ರೆ ಇವರಿಗೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಇರುಳು ಕಂಡ ಬಾವಿಗೆ ಹಗಲು ಬಿದ್ದಂತಾಗಿದೆ. ಇವರು ಕಡಿಮೆ ದರಕ್ಕೆ ಖರೀದಿಸಿದ ಜಾಗ ಯಾದಗಿರಿಯ ದೊಡ್ಡ ಕೆರೆಯಲ್ಲಿದೆ. ಈ ಸತ್ಯವನ್ನು ಮಳೆರಾಯ ಇವರಿಗೆ ಈಗ ಅರ್ಥ ಮಾಡಿಸಿದ್ದಾನೆ.