Asianet Suvarna News Asianet Suvarna News

ಗ್ರೀನ್ ಝೋನ್‌ನಲ್ಲಿದ್ದ ಯಾದಗಿರಿಗೆ ಕೊರೊನಾ ಆತಂಕ ಶುರು?

ಗ್ರೀನ್ ಝೋನ್‌ನಲ್ಲಿದ್ದ ಯಾದಗಿರಿಗೆ ಕೊರೊನಾ ಆತಂಕ ಶುರುವಾಗಿದೆ. ಹೊರ ರಾಜ್ಯದಿಂದ ಬಂದ ಇಬ್ಬರಿಗೆ ಕೊರೊನಾ ಪಾಸಿಟೀವ್ ಬಂದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇಂದಿನ ಹೆಲ್ತ್ ಬುಲೆಟಿನ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 

First Published May 12, 2020, 1:09 PM IST | Last Updated May 12, 2020, 1:09 PM IST

ಯಾದಗಿರ (ಮೇ. 12): ಗ್ರೀನ್ ಝೋನ್‌ನಲ್ಲಿದ್ದ ಯಾದಗಿರಿಗೆ ಕೊರೊನಾ ಆತಂಕ ಶುರುವಾಗಿದೆ. ಹೊರ ರಾಜ್ಯದಿಂದ ಬಂದ ಇಬ್ಬರಿಗೆ ಕೊರೊನಾ ಪಾಸಿಟೀವ್ ಬಂದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಇಂದಿನ ಹೆಲ್ತ್ ಬುಲೆಟಿನ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 

ಕರ್ನಾಟಕಕ್ಕೆ ಡಬಲ್ ಶಾಕ್: 2 ಜಿಲ್ಲೆಯಲ್ಲಿ ಇಬ್ಬರಿಗೆ ಕೊರೋನಾ ಸೋಂಕು..!

ಇನ್ನೊಂದು ಕಡೆ ಬೇವಿನಾಳ ಕ್ವಾರಂಟೈನ್‌ನಲ್ಲಿರುವ  ಕಾರ್ಮಿಕರು ಕುಡಿಯೋಕೆ ನೀರು ಕೊಡುತ್ತಿಲ್ಲ. ಸರಿಯಾಗಿ ಊಟ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.