Asianet Suvarna News Asianet Suvarna News

ಕಾರ್ಯಕ್ರಮದಲ್ಲಿ ಕುರ್ಚಿಗಾಗಿ ಕೊರೋನಾ ವಾರಿಯರ್ಸ್ ತಳ್ಳಾಟ-ನೂಕಾಟ

Jun 15, 2021, 4:16 PM IST

ಮಂಡ್ಯ (ಜೂ.15): ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರೋರ್ವರ ಫುಡ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕುರ್ಚಿಗಾಗಿ ತಳ್ಳಾಟ, ನೂಕಾಟ ನಡೆದಿದೆ. 

ಮಂಡ್ಯ ಸೋಂಕು ಮುಕ್ತ ಮಾಡಲು ಜಿಲ್ಲಾಡಳಿತದಿಂದ ಮಾಸ್ಟರ್ ಪ್ಲಾನ್

ಸ್ವತಃ ಕೊರೋನಾ ವಾಯಿಯರ್‌ಗಳೇ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಸಲುವಾಗಿ ಕುರ್ಚಿಗಾಗಿ ತಳ್ಳಾಡಿಕೊಂಡಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona