ಮಹಿಳಾ ನೌಕರಳಿಂದ ಆತ್ಮಹತ್ಯೆ ಎಚ್ಚರಿಕೆ; ತತ್ತರಿಸಿಬಿಟ್ಟಳು ಸಿ.ಟಿ. ರವಿ ಉತ್ತರಕ್ಕೆ!

ಸಚಿವ ಸಿ.ಟಿ. ರವಿ ಮುಂದೆಯೇ ಮಹಿಳಾ ನೌಕರೊಬ್ಬಳು ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕುತ್ತಿರುವುದಕ್ಕೆ ಸಚಿವರಿಗೆ ಮನವಿ ಮಾಡಿದ ಮಹಿಳೆ, ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದರು. ಆದರೆ ಅದಕ್ಕೆ ಜಗ್ಗದ ಸಚಿವ ಸಿ.ಟಿ. ರವಿ, ಇದೆಲ್ಲಾ ಇಮೊಶನಲ್ ಬ್ಲಾಕ್ ಮೇಲ್ ನನ್ನ ಬಳಿ ಬೇಡ ಎಂದು ಖಡಕ್ ಉತ್ತರ ನೀಡಿದರು.   

First Published Sep 20, 2019, 7:01 PM IST | Last Updated Sep 20, 2019, 7:01 PM IST

ಚಿಕ್ಕಮಗಳೂರು (ಸೆ.20): ಸಚಿವ ಸಿ.ಟಿ. ರವಿ ಮುಂದೆಯೇ ಮಹಿಳಾ ನೌಕರೊಬ್ಬಳು ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕುತ್ತಿರುವುದಕ್ಕೆ ಸಚಿವರಿಗೆ ಮನವಿ ಮಾಡಿದ ಮಹಿಳೆ, ಆತ್ಮಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದರು. ಆದರೆ ಅದಕ್ಕೆ ಜಗ್ಗದ ಸಚಿವ ಸಿ.ಟಿ. ರವಿ, ಇದೆಲ್ಲಾ ಇಮೊಶನಲ್ ಬ್ಲಾಕ್ ಮೇಲ್ ನನ್ನ ಬಳಿ ಬೇಡ ಎಂದು ಖಡಕ್ ಉತ್ತರ ನೀಡಿದರು.