Asianet Suvarna News Asianet Suvarna News

ವಿಕಾಸಸೌಧಕ್ಕೂ ಕಾಲಿಟ್ಟ ಕೊರೋನಾ: ಹೆಚ್ಚಿದ ಆತಂಕ

ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಇದೀಗ ವಿಕಾಸ ಸೌಧ ಹಾಗೂ ಶಕ್ತಿಸೌಧ ವಿಧಾನಸೌಧದ ಸಿಬ್ಬಂದಿಗಳಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಬೆಂಗಳೂರು (ಜೂನ್‌ 16): ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಇದೀಗ ವಿಕಾಸ ಸೌಧ ಹಾಗೂ ಶಕ್ತಿಸೌಧ ವಿಧಾನಸೌಧದ ಸಿಬ್ಬಂದಿಗಳಿಗೂ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪಕ್ಕದ ಮನೆ ನಿವಾಸಿಗೆ ಕೋವಿಡ್ 19 ಸೋಂಕು

ವಿಕಾಸಸೌಧದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಪಾಸಿಟಿವ್ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಮಹಿಳಾ ಸಿಬ್ಬಂದಿ ಓಡಾಡಿದ್ದ ವಿಕಾಸ ಸೌಧದ 4 ಕೊಠಡಿಗಳನ್ನು ಸೀಲ್ ಡೌನ್ ಮಾಡಲಾಗಿದೆ.  ಪರಿಣಾಮ ವಿಧಾನಸೌಧವೂ ಇದೀಗ ಕೊರೋನಾ ಭೀತಿ ಎದುರಿಸುವಂತಾಗಿದೆ.

Video Top Stories