ಬಾಗಲಕೋಟೆ: ಹುಟ್ಟಿದ ಮರುದಿನವೇ ಹಾಲು ಕೊಡ್ತಿರೋ ಮೇಕೆ ಮರಿ! ವಿಡಿಯೋ ವೈರಲ್

ಬಾಗಲಕೋಟೆಯಲ್ಲಿ ಹುಟ್ಟಿದ ಮರುದಿನವೇ ಹಾಲು ಕೊಡ್ತಿರೋ ಮೇಕೆ ಮರಿಯೊಂದು ಪಶುವೈದ್ಯಕೀಯ ವಿಜ್ಞಾನಕ್ಕೆ ವಿಸ್ಮಯವಾಗಿ ಪರಿಣಮಿಸಿದೆ.  ತುಳಸಿಗೇರಿ ಗ್ರಾಮದ ಹನುಮಂತ ದಾಸನ್ನವರ ಮನೆಯಲ್ಲಿ ಮೇ 10ರಂದು ಮೇಕೆ ಮರಿ ಜನಿಸಿದ್ದು, ಮರುದಿನವೇ ಮೇಕೆಮರಿ ಕೆಚ್ಚಲು ಕಂಡು ಮನೆಮಂದಿ ಅಚ್ಚರಿಗೊಂಡಿದ್ದಾರೆ. ಒಂದು ಬಟ್ಟಲಿನಷ್ಟು ಹಾಲು ಕೊಡ್ತಿರೋ ಮೇಕೆಮರಿ ಬಗ್ಗೆ ಪಶುವೈದ್ಯರು ಇದೊಂದು ವಿಸ್ಮಯ ಅಂತಿದ್ದಾರೆ.

First Published May 21, 2019, 1:27 PM IST | Last Updated May 21, 2019, 1:27 PM IST