ಕನ್ನಡ ಪ್ರೀತಿಗೆ ಸಾಕ್ಷಿಯಾದ ಆರತಕ್ಷತೆ, ನವಜೋಡಿಯ ಈ ಕೆಲಸಕ್ಕೆ ಅಪಾರ ಮೆಚ್ಚುಗೆ!

ಕನ್ನಡ ಪ್ರೀತಿಗೆ ವಿವಾಹ ಸಮಾರಂಭವೊಂದು ಸಾಕ್ಷಿಯಾಗಿದೆ. ಹುಕ್ಕೇರಿಯ ಸಂಕೇಶ್ವರ ಪಟ್ಟಣದಲ್ಲೊಂದು ವಿಶಿಷ್ಟ ಮದುವೆ ನಡೆದಿದೆ. ಆರತಕ್ಷತೆ ಕಾರ್ಯಕ್ರಮವನ್ನು ಸಂಪೂರ್ಣ ಕನ್ನಡ ಮಯವಾಗಿಸಿದ್ದರು. ಕನ್ನಡದ ಹಬ್ಬದಂತೆ ಮಾಡಿದ್ದರು. ನವಜೋಡಿಯ ಕನ್ನಡ ಪ್ರೀತಿಗೆ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

First Published Jan 11, 2021, 1:23 PM IST | Last Updated Jan 11, 2021, 1:23 PM IST

ಬೆಳಗಾವಿ (ಜ. 11): ಕನ್ನಡ ಪ್ರೀತಿಗೆ ವಿವಾಹ ಸಮಾರಂಭವೊಂದು ಸಾಕ್ಷಿಯಾಗಿದೆ. ಹುಕ್ಕೇರಿಯ ಸಂಕೇಶ್ವರ ಪಟ್ಟಣದಲ್ಲೊಂದು ವಿಶಿಷ್ಟ ಮದುವೆ ನಡೆದಿದೆ.  ಆರತಕ್ಷತೆ ಕಾರ್ಯಕ್ರಮವನ್ನು ಸಂಪೂರ್ಣ ಕನ್ನಡ ಮಯವಾಗಿಸಿದ್ದರು. ಕನ್ನಡದ ಹಬ್ಬದಂತೆ ಮಾಡಿದ್ದರು. ನವಜೋಡಿಯ ಕನ್ನಡ ಪ್ರೀತಿಗೆ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಪ್ರೀತಿಯ ಬಗ್ಗೆ ಮದುಮಗ ಕುಮಾರ್ ಹೇಳೋದು ಹೀಗೆ...