ಮಳಲಿ ಮಸೀದಿ ವಿವಾದ: ಕಾನೂನು ಜೊತೆಗೆ 'ಧಾರ್ಮಿಕ' ಹೋರಾಟಕ್ಕೆ VHP ಸಜ್ಜು

ಮಂಗಳೂರು ಮಳಲಿ ಮಸೀದಿ ವಿವಾದದ ಕುರಿತು ಕಾನೂನು ಹೋರಾಟದ ಜೊತೆಗೆ ವಿಶ್ವ ಹಿಂದೂ ಪರಿಷತ್ 'ಧಾರ್ಮಿಕ' ಹೋರಾಟ ನಡೆಸಲು ಮುಂದಾಗಿದೆ.
 

First Published Nov 13, 2022, 12:49 PM IST | Last Updated Nov 13, 2022, 12:49 PM IST

ಮಂಗಳೂರು ಮಳಲಿ ಮಸೀದಿ ವಿವಾದವು ಮತ್ತಷ್ಟು ಕಾವು ಪಡೆದುಕೊಂಡಿದ್ದು, ಕೋರ್ಟ್‌ ತೀರ್ಪು ಬೆನ್ನಲ್ಲೇ ಅಷ್ಟ ಮಂಗಳ ಪ್ರಶ್ನೆ ಅಸ್ತ್ರ ಹೂಡಿದೆ ವಿ.ಹೆಚ್.ಪಿ. ತಾಂಬೂಲು ಪ್ರಶ್ನೆ ಬಳಿಕ ಅಷ್ಟ ಮಂಗಳ ಪ್ರಶ್ನೆಗೆ ಮುಂದಾಗಿದ್ದು, ಕಾನೂನು ಹೋರಾಟದ ಜೊತೆಗೆ 'ಧಾರ್ಮಿಕ' ಹೋರಾಟ ನಡೆಸಿದೆ. ಕಾನೂನು ಹೋರಾಟಕ್ಕೆ ನೆರವಾಗಲೂ ಅಷ್ಟ ಮಂಗಳ ಪ್ರಶ್ನೆಗೆ ಪ್ಲಾನ್‌ ಮಾಡಲಾಗಿದ್ದು, ಅಷ್ಟಮಂಗಳದ ಉತ್ತರದ ಮೇಲೆ ದಾಖಲೆ ಸಂಗ್ರಹಕ್ಕೆ ತಯಾರಿ ಮಾಡಲಾಗುತ್ತದೆ. ಮಸೀದಿ ಜಾಗದಲ್ಲಿ ದೇವಾಲಯವಿತ್ತು ಎಂದು VHP ಹೋರಾಟ ನಡೆಸಿದ್ದು, ಜಾಗದ ಸರ್ವೆ ನಡೆಸಲು ಮಂಗಳೂರು ಕೋರ್ಟ್‌'ಗೆ ವಿ.ಹೆಚ್‌.ಪಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಸಲು ಮಂಗಳೂರು ಕೋರ್ಟ್‌ ಒಪ್ಪಿಗೆ ಸೂಚಿಸಿದೆ.

Pro Kabaddi League: ಸತತ 10ನೇ, ಒಟ್ಟಾರೆ 12ನೇ ಸೋಲು ಕಂಡ ಟೈಟಾನ್ಸ್‌!

Video Top Stories