Asianet Suvarna News Asianet Suvarna News

ಹನಿಟ್ರ್ಯಾಪ್‌ಗೆ ಬಲಿಯಾದ್ರಾ ಬಂಡೆಮಠ ಶ್ರೀ? ಯುವತಿ ಜೊತೆ ಚಾಟಿಂಗ್‌ ವಿಡಿಯೋ ಪತ್ತೆ

ಬಂಡೆಮಠದ ಬಸವಲಿಂಗ ಶ್ರೀ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಯುವತಿಯೊಂದಿಗಿನ ಸ್ವಾಮೀಜಿಯ ಚಾಟಿಂಗ್‌ ವಿಡಿಯೋ ಪತ್ತೆಯಾಗಿದೆ. ಹೀಗಾಗಿ ಹನಿಟ್ರ್ಯಾಪ್‌ಗೆ ಸ್ವಾಮೀಜಿ ಬಲಿಯಾದ್ರಾ ಎಂಬ ಅನುಮಾನ ಮೂಡಿದೆ.

First Published Oct 26, 2022, 5:44 PM IST | Last Updated Oct 26, 2022, 5:44 PM IST

ಪದೇ ಪದೇ ಯುವತಿಯ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಸ್ವಾಮೀಜಿ ಮಾತನಾಡಿದ್ದರು. ವಿಡಿಯೋ ತೋರಿಸಿ ಸ್ವಾಮೀಜಿಗೆ ಬ್ಲಾಕ್ ‌ಮೇಲ್ ಮಾಡಲಾಗಿದೆಯಾ ಎಂಬ ಅನುಮಾನದಿಂದ ಶ್ರೀಗಳ ವಿಡಿಯೋನಲ್ಲಿರುವ ಯುವತಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಇನ್ನು ಮಠದಲ್ಲಿ ವೀರಶೈವ ಸಮಾಜ ಮುಖಂಡರ ಸಭೆ ನಡೆದಿದ್ದು, ಮಠದ ಆಸ್ತಿಯ ವಿವರ ಹಾಗೂ ಲಾಕರ್‌ನಲ್ಲಿ ಏನಿದೆ ? ಮತ್ತು ಮಠದ ಜವಾಬ್ದಾರಿ ಯಾರಿಗೆ ವಹಿಸಬೇಕು ಎನ್ನುವುದರ ಕುರಿತು ಚರ್ಚೆ ಮಾಡಲಾಗಿದೆ.

ಪವಿತ್ರ ದೇವಿರಮ್ಮ ಬೆಟ್ಟದಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳ ರಾಶಿ !

Video Top Stories