ತರಕಾರಿ ಬೆಲೆಯಲ್ಲಿ ಭರ್ಜರಿ ಇಳಿಕೆ: ಬೇಗ ಬೇಗ ಬನ್ನಿ ಪಟ್ -ಪಟ್ ತಗೊಳ್ಳಿ

ಕಳೆದ ಕೆಲ ದಿನಗಳ ಹಿಂದೆ ತರಕಾರಿ ಬೆಲೆ ಗಗನಕ್ಕೇರಿತ್ತು..ಈರುಳ್ಳಿ ಬೆಲೆ ಚಿನ್ನದ ಬೆಲೆಗೆ ಸರಿ ಸಮವಾಗಿತ್ತು..ಆದ್ರೆ ಇದೀಗ ತರಕಾರಿ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದ್ದು,ಗ್ರಾಹಕರಿಗೆ ವರದಾನವಾದ್ರೆ,ಬೆಳೆ ಬೆಳೆದ ರೈತರು ಸಂಕಷ್ಟ ಪಡುವಂತಾಗಿದೆ..

First Published Mar 1, 2020, 7:40 PM IST | Last Updated Mar 1, 2020, 7:40 PM IST

ಬೆಂಗಳೂರು, [ಮಾ.01]: ಕಳೆದ ಕೆಲ ದಿನಗಳ ಹಿಂದೆ ತರಕಾರಿ ಬೆಲೆ ಭಾರಿ ಏರಿಕೆ ಕಂಡಿತ್ತು..ಆದ್ರೆ ಇದೀಗ ಕಳೆದ ಕೆಲ ದಿನಗಳಿಂದ ತರಕಾರಿ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ.

ಸಿದ್ದು ನಡೆಗೆ ಸಿಡಿ ಮಿಡಿ, ಕೊಹ್ಲಿ ಸೈನ್ಯದ ಗಡಿ ಬಿಡಿ; ಮಾ.1ರ ಟಾಪ್ 10 ಸುದ್ದಿ

ಬೆಲೆ ಇಳಿಕೆಗೆ ಹೆಚ್ಚುವರಿ ಇಳುವರಿ ಕಾರಣ ಅಂತ ವ್ಯಾಪಾರಿಗಳು ಹೇಳ್ತಾ ಇದ್ದಾರೆ..ಮತ್ತೊಂದು ನಗರದ ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳುವರು ಇಲ್ಲದೆ ವ್ಯಾಪಾರ ಕೂಡ ಕಡಿಮೆಯಾಗಿದೆ..ತರಕಾರಿ ಬೆಲೆಯ ವಿವರ ನೋಡದಾದ್ರೆ

Video Top Stories