ವಿಧಾನಸೌಧದಲ್ಲಿ ಡಿಸಿಎಂ ಹುದ್ದೆ ಸಿಕ್ಕರೂ, ಕೊಪ್ಪಳದಲ್ಲಿ ದಲಿತರು ಅಸ್ಪೃಶ್ಯರೇ!

ಒಂದು ಕಡೆ ದಲಿತರು ರಾಜಕೀಯವಾಗಿ ಬೆಳೆಯುತ್ತಾ ಡಿಸಿಎಂ ಹುದ್ದೆಗೇರಿದರೂ, ಇನ್ನೊಂದು ಕಡೆ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ಕೊಪ್ಪಳದಲ್ಲಿ ಈ ತಾರತಮ್ಯ ಯಾವ ರೀತಿ ನಡೆಯುತ್ತಿದೆ ಎಂಬುವುದಕ್ಕೆ ಕ್ಯಾಮೆರಾದಲ್ಲಿ ಸೆರೆಯಾದ ಈ ಘಟನೆಗಳೇ ಸಾಕ್ಷಿ. 

First Published Aug 28, 2019, 12:43 PM IST | Last Updated Aug 28, 2019, 12:50 PM IST

ಕೊಪ್ಪಳ (ಆ.28): ಒಂದು ಕಡೆ ದಲಿತರು ರಾಜಕೀಯವಾಗಿ ಬೆಳೆಯುತ್ತಾ ಡಿಸಿಎಂ ಹುದ್ದೆಗೇರಿದರೂ, ಇನ್ನೊಂದು ಕಡೆ ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ಕೊಪ್ಪಳದಲ್ಲಿ ಈ ತಾರತಮ್ಯ ಯಾವ ರೀತಿ ನಡೆಯುತ್ತಿದೆ ಎಂಬುವುದಕ್ಕೆ ಕ್ಯಾಮೆರಾದಲ್ಲಿ ಸೆರೆಯಾದ ಈ ಘಟನೆಗಳೇ ಸಾಕ್ಷಿ.