ಕಿಸ್‌ ಕಿಸ್‌ ಕಾ ಕಿಸ್‌ಮತ್! ದಾವಣಗೆರೆಯಲ್ಲಿ ಚುಂಬನ ಮಹೋತ್ಸವ!

ಒಂದೊಂದು ಊರಿನ ಜಾತ್ರೆಗೆ ಒಂದೊಂದು ವಿಶೇಷತೆ ಇರುತ್ತದೆ. ಒಂದೊಂದು ಮಹತ್ವ ಇರತ್ತದೆ. ದಾವಣಗೆರೆಯಲ್ಲಿ 10 ವರ್ಷಕ್ಕೊಮ್ಮೆ ನಡೆಯುವ ಉರಮ್ಮ ದೇವಿ ಜಾತ್ರೆಯಲ್ಲಿ ಕಿಸ್ ಕೊಡುವುದೇ ಈ ಜಾತ್ರೆ ವಿಶೇಷ. 

First Published Feb 28, 2020, 4:33 PM IST | Last Updated Feb 28, 2020, 4:33 PM IST

ಒಂದೊಂದು ಊರಿನ ಜಾತ್ರೆಗೆ ಒಂದೊಂದು ವಿಶೇಷತೆ ಇರುತ್ತದೆ. ಒಂದೊಂದು ಮಹತ್ವ ಇರತ್ತದೆ. ದಾವಣಗೆರೆಯಲ್ಲಿ 10 ವರ್ಷಕ್ಕೊಮ್ಮೆ ನಡೆಯುವ ಉರಮ್ಮ ದೇವಿ ಜಾತ್ರೆಯಲ್ಲಿ ಕಿಸ್ ಕೊಡುವುದೇ ಈ ಜಾತ್ರೆ ವಿಶೇಷ. 

‘ಬಯಲು ಸೀಮೆ ಅನಾಥ ಚೆಲುವೆ’ಯರ ಕೈಹಿಡಿದ ‘ಘಟ್ಟದ ವರ’ರು!

ಆಶಾದಿ ಸಂಪ್ರದಾಯ ಇನ್ನೂ ಜೀವಂತವಾಗಿದೆ. ಜಾತ್ರೆಯಲ್ಲೇ ನೃತ್ಯಗಾರ್ತಿಗೆ ಮುಖಂಡನೊಬ್ಬ ಮುತ್ತಿಕ್ಕಿದ್ದಾನೆ. ಏನಿದು ಕಿಸ್ ಕಹಾನಿ? ಈ ವರದಿ ನೋಡಿ! 

Video Top Stories