Asianet Suvarna News Asianet Suvarna News

ಶಿರೂರು ಶ್ರೀ ಸಾವಿಗೆ 2 ವರ್ಷ : ಶುರುವಾಯ್ತು ಮತ್ತೊಂದು ಸಮಸ್ಯೆ

ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರ ಅಸಹಜ ಸಾವಿನ ನಂತರ ಉಂಟಾದ ಭಿನ್ನಮತ ಈಗಲೂ ಮುಂದುವರಿದಿದೆ. ಸ್ವಾಮಿಗಳು ವೃಂದಾವನಸ್ಥರಾಗಿ ಎರಡುವರೆ ವರ್ಷಗಳು ಕಳೆದರೂ ಸಮಸ್ಯೆಗಳು ಬಗೆಹರಿದಿಲ್ಲ. ಸೋದೆ ಮಠದ ಶ್ರೀಗಳು ಶೀರೂರು ಮಠದ ಆದಾಯ-ಆಯ ವ್ಯಯಗಳ ಬಗ್ಗೆ ನೀಡಿರುವ ವಿವರಗಳ ಬಗ್ಗೆ ಲಕ್ಷ್ಮೀವರ ತೀರ್ಥರ ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸುನೀಗಿದ ಶೀರೂರು ಸ್ವಾಮಿಜಿಗೆ ಅವಮಾನ ಮಾಡುವ ಸಂಚಿನ ವಿರುದ್ಧ ಕಾನೂನು ಸಮರದ ಎಚ್ಚರಿಕೆಯನ್ನೂ ನೀಡಿದ್ದಾರೆ.

First Published Dec 13, 2020, 4:09 PM IST | Last Updated Dec 13, 2020, 4:09 PM IST

ಉಡುಪಿ (ಡಿ.13):  ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥರ ಅಸಹಜ ಸಾವಿನ ನಂತರ ಉಂಟಾದ ಭಿನ್ನಮತ ಈಗಲೂ ಮುಂದುವರಿದಿದೆ. ಸ್ವಾಮಿಗಳು ವೃಂದಾವನಸ್ಥರಾಗಿ ಎರಡುವರೆ ವರ್ಷಗಳು ಕಳೆದರೂ ಸಮಸ್ಯೆಗಳು ಬಗೆಹರಿದಿಲ್ಲ.
ಶಿರೂರು ಮಠಕ್ಕೆ ಉತ್ತರಾಧಿಕಾರಿಯಾಗಿ ವಟುವಿನ ಆಯ್ಕೆ ...

ಸೋದೆ ಮಠದ ಶ್ರೀಗಳು ಶೀರೂರು ಮಠದ ಆದಾಯ-ಆಯ ವ್ಯಯಗಳ ಬಗ್ಗೆ ನೀಡಿರುವ ವಿವರಗಳ ಬಗ್ಗೆ ಲಕ್ಷ್ಮೀವರ ತೀರ್ಥರ ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಸುನೀಗಿದ ಶೀರೂರು ಸ್ವಾಮಿಜಿಗೆ ಅವಮಾನ ಮಾಡುವ ಸಂಚಿನ ವಿರುದ್ಧ ಕಾನೂನು ಸಮರದ ಎಚ್ಚರಿಕೆಯನ್ನೂ ನೀಡಿದ್ದಾರೆ.

Video Top Stories