Asianet Suvarna News Asianet Suvarna News

ಹಳೆ ಶಾಲೆಗಳ ರೂಪ ಬದಲಿಸಿ ಹೊಸ ಖದರ್ ಕೊಟ್ಟ ಗುರು ಟೀಂ

ಹಳೇ ಶಾಲೆಗಳಿಗೆ ಹೊಸ ಲುಕ್ ನೀಡಿ  ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡುತ್ತಿದೆ ಗುರು ಮತ್ತು ಮತ್ತವರ Makesome Smile team. ಈ ಟೀಂ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿದೆ. ಈ ತಂಡದಲ್ಲಿ 80 ಕ್ಕೂ ಹೆಚ್ಚು ಯುವಕರಿದ್ದಾರೆ. ಈ ಟೀಂ ಕಳೆದ ಮೂರು ವರ್ಷಗಳಿಂದ ಶಾಲೆಗಳಿಗೆ ಪೇಯಿಂಟ್ ಮಾಡಿಕೊಂಡು ಬರುತ್ತಿದೆ. ಇವರ ಸಾಮಾಜಿಕ ಕೆಲಸಕ್ಕೆ ಶಹಬ್ಬಾಸ್ ಎನ್ನಲೇಬೇಕು..! 

 

ಉಡುಪಿ (ಫೆ. 24): ಹಳೇ ಶಾಲೆಗಳಿಗೆ ಹೊಸ ಲುಕ್ ನೀಡಿ  ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮಾಡುತ್ತಿದೆ ಗುರು ಮತ್ತು ಮತ್ತವರ Makesome Smile team. ಈ ಟೀಂ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿದೆ. ಈ ತಂಡದಲ್ಲಿ 80 ಕ್ಕೂ ಹೆಚ್ಚು ಯುವಕರಿದ್ದಾರೆ.

ಕ್ಯಾನ್ಸರ್ ಪೀಡಿತ ಮಗುವಿಗಾಗಿ ದುಡ್ಡು ಹೊಂದಿಸಿದ ಧೀರ ವಿಕ್ಕಿ ಶೆಟ್ಟಿ

ಈ ಟೀಂ ಕಳೆದ ಮೂರು ವರ್ಷಗಳಿಂದ ಶಾಲೆಗಳಿಗೆ ಪೇಯಿಂಟ್ ಮಾಡಿಕೊಂಡು ಬರುತ್ತಿದೆ. ಇವರ ಸಾಮಾಜಿಕ ಕೆಲಸಕ್ಕೆ ಶಹಬ್ಬಾಸ್ ಎನ್ನಲೇಬೇಕು..! 

Video Top Stories