ತುಮಕೂರು: ಮೈದುಂಬಿ ಹರಿಯುತ್ತಿದೆ ಜಯಮಂಗಲಿ ನದಿ, ತೀತಾ ಜಲಾಶಯ ಸೊಬಗು ನೋಡಲು ಜನರ ದಂಡು

ತುಮಕೂರು ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮೈದುಂಬು ಹರಿಯುತ್ತಿದೆ ಜಯಮಂಗಲಿ ನದಿ. ಇದಕ್ಕೆ ಕಟ್ಟಿರುವ ತೀತಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ಸೊಬಗನ್ನು ಕಣ್ತುಂಬಿಕೊಳ್ಳಲು ಜನರು ಆಗಮಿಸುತ್ತಿದ್ದಾರೆ.  

First Published Aug 5, 2022, 5:17 PM IST | Last Updated Aug 5, 2022, 5:17 PM IST

ತುಮಕೂರು (ಆ.05): ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮೈದುಂಬು ಹರಿಯುತ್ತಿದೆ ಜಯಮಂಗಲಿ ನದಿ. ಇದಕ್ಕೆ ಕಟ್ಟಿರುವ ತೀತಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜಲಾಶಯದ ಸೊಬಗನ್ನು ಕಣ್ತುಂಬಿಕೊಳ್ಳಲು ಜನರು ಆಗಮಿಸುತ್ತಿದ್ದಾರೆ.  

Chikkamagaluru: 21 ತಲೆ ಮಾರುಗಳಿಂದ ನಡೆದುಕೊಂಡು ಬರ್ತಿರೋ ವಿಶಿಷ್ಟ ಗದ್ದೆ ನಾಟಿ ಸಂಪ್ರದಾಯ

Video Top Stories