Asianet Suvarna News Asianet Suvarna News

ಬೀಚ್‌ಗಳಲ್ಲಿ ಜನರ ಪ್ರಾಣಕ್ಕೆ ಬೆಲೆ ಇಲ್ವಾ?

ಉತ್ತರ ಕನ್ನಡ ಜಿಲ್ಲೆಯ ಬೀಚ್‌ಗಳಲ್ಲಿ ಲೈಫ್‌ಗಾರ್ಡ್ಸ್‌ ಸೇವೆ| ವೇತನ ಹೆಚ್ಚಳಕ್ಕಾಗಿ ಲೈಫ್‌ ಗಾರ್ಡ್ಸ್‌ ಮತ್ತು ಜಿಲ್ಲಾಡಳಿತದ ನಡುವೆ ಹಗ್ಗಜಗ್ಗಾಟ| ಲೈಫ್‌ಗಾರ್ಡ್ಸ್‌ ನಿಯೋಜನೆಯಲ್ಲಿ ನಿರ್ಲಕ್ಷ್ಯ ವಹಿಸ್ತಿದ್ಯಾ ಜಿಲ್ಲಾಡಳಿತ| 

First Published Jan 15, 2021, 3:49 PM IST | Last Updated Jan 15, 2021, 3:49 PM IST

ಉತ್ತರ ಕನ್ನಡ(ಜ.15): ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗೆ ಸ್ವರ್ಗ ಅಂತಲೇ ಗುರುತಿಸಿಕೊಂಡಿದೆ. ರಾಜ್ಯ, ಹೊರ ರಾಜ್ಯದಿಂದ ಬರುವ ಪ್ರವಾಸಿಗರ ಪೈಕಿ ಕೆಲವರು ಕಾನನದ ಪ್ರಪಂಚದತ್ತ ಸಾಗಿದರೆ, ಹಲವು ಮಂದಿ ಭೇಟಿ ನೀಡೋದು ಇಲ್ಲಿನ ಬೀಚ್ ಪ್ರದೇಶಕ್ಕೆ. ದಿನಂಪ್ರತಿ  ಸಾವಿರಾರು ಜನರು ಭೇಟಿ ನೀಡುವ ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಬೀಚ್‌ಗಳಲ್ಲಿ ಸುರಕ್ಷತೇ ಇಲ್ಲ ಅಂದ್ರೆ ನೀವು ನಂಬ್ತಿರಾ...? ನಂಬಲೇ ಬೇಕು.‌ ಯಾಕಂತ ಹೇಳ್ತೀವಿ ಈ ಸ್ಟೋರಿ ನೋಡಿ..\

ಶಾಸಕರ ಬಹಿರಂಗ ಅಸಮಾಧಾನ, CD ಸದ್ದು: ಗಂಭೀರ ಕ್ರಮಕ್ಕೆ ಮುಂದಾದ ಬಿಜೆಪಿ..!

Video Top Stories