Asianet Suvarna News Asianet Suvarna News

ಆಹಾರದ ಕಿಟ್ ನೀಡಲು ನಾನೇನು 20 ಪರ್ಸೆಂಟ್ ಕಮಿಷನ್ ಹೊಡೆದಿದ್ದೇನಾ?

ಕೊರೋನಾ ವೈರಸ್ ವಿರುದ್ಧದ ಹೋರಾಟ/ ಜನರಿಗೆ ಆಹಾರದ ಕಿಟ್ ನೀಡಲು ಶಾಸಕರು ಕಮಿಷನ್ ಪಡೆಯುತ್ತಾರಾ?/  ತಿಪಟೂರು ಶಾಸಕ ಬಿಸಿ ನಾಗೇಶ್ ಆಡಿಯೋ ವೈರಲ್

ತುಮಕೂರು(ಏ. 29) ಒಂದು ಕಡೆ ಕೊರೋನಾ ವಿರುದ್ಧದ ಹೋರಾಟ ನಡೆಯುತ್ತಿದ್ದರೆ ಇನ್ನೊಂದು ಕಡೆ ಶಾಸಕರ ಆಡಿಯೋ ಒಂದು ವೈರಲ್ ಆಗುತ್ತಿದೆ.

ರಸ್ತೆಯಲ್ಲಿ ನಿಂತ ನೀರಿನಿಂದ ಕೊರೋನಾ ಹರಡುತ್ತಾ? ಅಧ್ಯಯನ ವರದಿ

ಜನರಿಗೆ ಆಹಾರ ಕಿಟ್ ಕೊಡಲು ಕಮಿಷನ್  ಈ ಸುದ್ದಿಯ ತಿರುಳು.  ಎಲ್ಲಾ ಶಾಸಕರು ಪರ್ಸಂಟೇಜ್ ಪಡೆದುಕೊಳ್ಳುತ್ತಿದ್ದಾರೆ, ಹಾಗೆ ಅಲ್ಲವೇ ಎಂಬ  ಅರ್ಥದಲ್ಲಿ ತಿಪಟೂರಯ  ಬಿಸಿ ನಾಗೇಶ್  ಮಾತನಾಡಿರುವುದು ಈಗ ವೈರಲ್ ಆಗಿದೆ.

Video Top Stories