Asianet Suvarna News Asianet Suvarna News

ವಿಕೇಂಡ್ 'ಟಾನಿಕ್‌' ಗಾಗಿ ವೈನ್‌ಶಾಪ್‌ಗೆ ಮುಗಿಬಿದ್ದ ಜನ

ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಡೇ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಕೇಂಡ್ ಪಾರ್ಟಿಗೆ ಅಂತ ಮದ್ಯ ಖರೀದಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. 

ಬೆಂಗಳೂರು,(ಜುಲೈ.04): ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಡೇ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಕೇಂಡ್ ಪಾರ್ಟಿಗೆ ಅಂತ ಮದ್ಯ ಖರೀದಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. 

ಲಾಕ್‌ಡೌನ್‌ ನಿಯಮ ಮತ್ತೆ ಜಾರಿ, ಬೆಂಗ್ಳೂರಿನಿಂದ ಊರಿನತ್ತ ಜನರ ಸವಾರಿ; ಜು.4ರ ಟಾಪ್ 10 ಸುದ್ದಿ!

ಶನಿವಾರ ರಾತ್ರಿ 8ರಿಂದ   ಸೋಮವಾರ ಬೆಳಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಮದ್ಯದಂಗಡಿಗಳು ಬಂದ್ ಇರಲಿವೆ. ಇದರಿಂದ ಸಂಡೇ ಪಾರ್ಟಿಗಾಗಿ ಮದ್ಯ ಖರೀದಿಸಲು ಜನರು ಮುಗಿಬಿದ್ದಿದ್ದಾರೆ.