Asianet Suvarna News Asianet Suvarna News

ಬೆಂಗಳೂರಿಂದ ನಾಪತ್ತೆಯಾದ ಮಕ್ಕಳ ಪತ್ತೆ ಮಾಡಿದ ಪೊಲೀಸರು

ಮನೆಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ಮಕ್ಕಳನ್ನು ಉಪ್ಪಾರಪೇಟೆ ಪೊಲೀಸರು ರಕ್ಷಿಸಿದ್ದಾರೆ. ಬೆಂಗಳೂರಿಂದ ತೆರಳಿದ್ದ ಮಕ್ಕಳು ಮೈಸೂರಿಗೆ ಹೋಗಿದ್ದರು. ಮೈಸೂರು ದಸರಾ ನೋಡಲು ಬಾಗಲಗುಂಟೆ ಮೂಲಕ ತೆರಳಿದ್ದರು. 

ಅಲ್ಲದೇ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಿದ್ದು,  ಪೇಪರ್ ಹಾಕುವವರ ಬಳಿ ತಮಗೆ ಕೆಲಸ ಬೇಕೆಂದು ಕೇಳಿದ್ದರು. ಮೂವರು ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದರು. 

ಬೆಂಗಳೂರು (ಅ.11) ಮನೆಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ಮಕ್ಕಳನ್ನು ಉಪ್ಪಾರಪೇಟೆ ಪೊಲೀಸರು ರಕ್ಷಿಸಿದ್ದಾರೆ. ಬೆಂಗಳೂರಿಂದ ತೆರಳಿದ್ದ ಮಕ್ಕಳು ಮೈಸೂರಿಗೆ ಹೋಗಿದ್ದರು. ಮೈಸೂರು ದಸರಾ ನೋಡಲು ಬಾಗಲಗುಂಟೆ ಮೂಲಕ ತೆರಳಿದ್ದರು. 

ಬೆಂಗಳೂರು; ಕ್ರೀಡಾ ಸಾಧನೆಗೆ ಓದಿನ ಒತ್ತಡ ಅಡ್ಡಿ... ಪತ್ರ ಬರೆದಿಟ್ಟು ಮಕ್ಕಳು ನಾಪತ್ತೆ!

ಅಲ್ಲದೇ ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಿದ್ದು,  ಪೇಪರ್ ಹಾಕುವವರ ಬಳಿ ತಮಗೆ ಕೆಲಸ ಬೇಕೆಂದು ಕೇಳಿದ್ದರು. ಮೂವರು ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದರು. ಇದೀಗ ಪುನಃ ಪೊಲೀಸರು ಮಕ್ಕಳನ್ನು ಪತ್ತೆ ಮಾಡಿದ್ದು ಪೋಷರು ನಿರಾಳರಾಗಿದ್ದಾರೆ. 

Video Top Stories