ಮಂಗಳೂರು ಬಾಲಕನ ಕಿಡ್ನಾಪರ್ಸ್ ಪತ್ತೆ ಹೆಂಗಾಯ್ತು..? ಪೊಲೀಸರ ಪ್ಲಾನ್ ಹೇಗಿತ್ತು..?
ಮಂಗಳೂರಲ್ಲಿ 8 ವರ್ಷದ ಬಾಲಕ ಕಿಡ್ನಾಪ್ ಕೇಸ್ ಕೊನೆಗೂ ಬಗೆಹರಿದಿದೆ. ಆಟೋ ಚಾಲಕನಿಂದ ಬಾಲಕನ ಕಿಡ್ನಾಪರ್ಸ್ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೊನೆಗೂ ಬಾಲಕ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.
ಮಂಗಳೂರು (ಡಿ.19): ಮಂಗಳೂರಲ್ಲಿ 8 ವರ್ಷದ ಬಾಲಕನ ಕಿಡ್ನಾಪ್ ಕೇಸ್ ಕೊನೆಗೂ ಬಗೆಹರಿದಿದೆ.ಪೊಲೀಸರು ಕೇಸ್ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಉದ್ಯಮಿ ಪುತ್ರ ಕಿಡ್ನಾಪ್, ಕೋಲಾರದಲ್ಲಿ ಪತ್ತೆ, ಕಿಡ್ನಾಪರ್ಸ್ ಅರೆಸ್ಟ್! .
ಆಟೋ ಚಾಲಕನಿಂದ ಬಾಲಕನ ಕಿಡ್ನಾಪರ್ಸ್ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೊನೆಗೂ ಬಾಲಕ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಕೋಲಾರದಲ್ಲಿ ಆರೋಪಿಗಳು ಅರೆಸ್ಟ್ ಆಗಿದ್ದಾರೆ.