Asianet Suvarna News Asianet Suvarna News

ರಕ್ತೇಶ್ವರಿ ಪವಾಡ: ಪ್ರವಾಹಕ್ಕೆ ಗಿಡ, ಗುಡ್ಡ ಬಿದ್ದರೂ ತುಳವರ ದೇಗುಲ ಸೇಫ್

Aug 13, 2019, 10:10 PM IST

ಬೆಳ್ತಂಗಡಿ, [ಆ.13]: ಭಾರೀ ಮಳೆಯಿಂದ ಉಂಟಾದ ಭೀಕರ ಪ್ರವಾಹಕ್ಕೆ  ಗಿಡ, ಮನೆ-ಮಠಗಳು ಕೊಚ್ಚಿಕೊಂಡು ಹೋಗಿವೆ. ಆದ್ರೆ ಇಲ್ಲೊಂದು ದೇವಾಲಯ ಮಾತ್ರ ಸೇಫ್ ಆಗಿದೆ. ಈ ದೇವಾಲಯದ ಮೇಲೆ ಕಲ್ಲು, ಬೃಹತ್ ಮರಗಳು ಬಿದ್ದರೂ ಈ ದೇಗುಲಕ್ಕೆ ಏನು ಆಗಿಲ್ಲ. ಇದು ರಕ್ತೇಶ್ವರಿ, ಗುಳಿಗನ ಪವಾಡವನ್ನು ವಿಡಿಯೋನಲ್ಲಿ ನೋಡಿ.