ಮನೆಗೆ ಬಂದ ಅತಿಥಿಗಳನ್ನು ವೆಲ್‌ಕಮ್ ಮಾಡುವ ಮೈನಾ ಹಕ್ಕಿ!

ಚಿಕ್ಕಮಗಳೂರು ಜಿಲ್ಲೆಯ ಮನೆಯಲ್ಲೊಂದು ಮಾತನಾಡುವ ಮೈನಾ ಇದೆ. ಮನೆಗೆ ಯಾರಾದರೂ ಬಂದ್ರೆ ತಕ್ಷಣ ಸೂಚನೆ ಕೊಡುತ್ತೆ! 

First Published Dec 25, 2020, 11:25 AM IST | Last Updated Dec 25, 2020, 3:54 PM IST

ಚಿಕ್ಕಮಗಳೂರು (ಡಿ. 25): ಇಲ್ಲಿನ ಮನೆಯೊಂದರಲ್ಲಿ ಮಾತನಾಡುವ ಮೈನಾ ಇದೆ. ಮನೆಗೆ ಯಾರಾದರೂ ಬಂದ್ರೆ ತಕ್ಷಣ ಸೂಚನೆ ಕೊಡುತ್ತೆ! ಮೊಬೈಲ್ ರಿಂಗ್ ಆದ್ರೆ ಹಲೋ ಅನ್ನುತ್ತೆ. ಬೆಳಗ್ಗೆ 6 ಗಂಟೆಗೆ ಮನೆಯವರನ್ನು ಎಚ್ಚರಿಸುವ ಹಕ್ಕಿ! ಹಾಗಾದ್ರೆ ಹೇಗೆ ಮಾತಾಡುತ್ತೆ..? ನೋಡೊಣ ಬನ್ನಿ...!
 

Video Top Stories