Asianet Suvarna News Asianet Suvarna News

ಸೂರ್ಯಗ್ರಹಣ: ಮಗುವನ್ನು ರಕ್ಷಿಸಿ ಮೂಡನಂಭಿಕೆಗೆ ತೆರೆ ಎಳೆದ ಸುವರ್ಣ ನ್ಯೂಸ್

ಇಂದು ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಿದ್ದು, ಜನರು  ಕಾತರತೆಯಿಂದ ನೋಡಿ ಖುಷಿಪಟ್ಟಿದ್ದಾರೆ. ಜಗತ್ತಿನ ಹಲವೆಡೆ ಸೂರ್ಯ ಗ್ರಹಣ ಗೋಚರವಾಗಿದೆ. ರಾಜ್ಯದ ಜನರು ಸಹ 9 ವರ್ಷಗಳ ನಂತರ ಸಂಭವಿಸಿರುವ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಿದ್ದಾರೆ. ಆದ್ರೆ, ಕಲಬುರಗಿಯಲ್ಲಿ  ಮಣ್ಣಿನಲ್ಲಿ ಕುತ್ತಿಗೆಯವರೆಗೆ ಹೂತಿಟ್ಟಿದ್ದ ಮಕ್ಕಳನ್ನ ಸುವರ್ಣನ್ಯೂಸ್ ರಕ್ಷಿಸಿ, ಮೂಡನಂಭಿಕೆಗೆ ತೆರೆ ಎಳೆದಿದೆ. ಇದನ್ನು ವಿಡಿಯೋನಲ್ಲಿ ನೋಡಿ

First Published Dec 26, 2019, 4:38 PM IST | Last Updated Dec 26, 2019, 4:38 PM IST

ಕಲಬುರಗಿ (ಡಿ.26):ಇಂದು ಅಪರೂಪದ ಕಂಕಣ ಸೂರ್ಯಗ್ರಹಣ ಸಂಭವಿಸಿದ್ದು, ಜನರು  ಕಾತರತೆಯಿಂದ ನೋಡಿ ಖುಷಿಪಟ್ಟಿದ್ದಾರೆ. ಜಗತ್ತಿನ ಹಲವೆಡೆ ಸೂರ್ಯ ಗ್ರಹಣ ಗೋಚರವಾಗಿದೆ. ರಾಜ್ಯದ ಜನರು ಸಹ 9 ವರ್ಷಗಳ ನಂತರ ಸಂಭವಿಸಿರುವ ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಿದ್ದಾರೆ. ಆದ್ರೆ, ಕಲಬುರಗಿಯಲ್ಲಿ  ಮಣ್ಣಿನಲ್ಲಿ ಕುತ್ತಿಗೆಯವರೆಗೆ ಹೂತಿಟ್ಟಿದ್ದ ಮಕ್ಕಳನ್ನ ಸುವರ್ಣನ್ಯೂಸ್ ರಕ್ಷಿಸಿ, ಮೂಡನಂಭಿಕೆಗೆ ತೆರೆ ಎಳೆದಿದೆ. ಇದನ್ನು ವಿಡಿಯೋನಲ್ಲಿ ನೋಡಿ

Video Top Stories