Asianet Suvarna News Asianet Suvarna News

ಮಸಾಜ್ ಪಾರ್ಲರ್‌ ಹುಡ್ಗಿ ಬೇಕೆಂದ ಪೊಲೀಸಪ್ಪ, ಈಗ ಮನೆಗೆ ಹೋಗಪ್ಪಾ!

Sep 14, 2019, 1:43 PM IST

ಬೆಂಗಳೂರು (ಸೆ.14): ಬೆಂಗಳೂರಿನ ಮೈಕೋ ಲೇಔಟ್ ಪೊಲೀಸರ ಕರ್ಮಕಾಂಡದ ಬಗ್ಗೆ ಕೆಲದಿನಗಳ ಹಿಂದೆ ಸುವರ್ಣನ್ಯೂಸ್ ವರದಿ ಮಾಡಿತ್ತು. ಮಸಾಜ್ ಪಾರ್ಲರ್‌ಗಳಿಂದ ಹೆಣ್ಣು ಮತ್ತು ಹಣ ಪೀಕುವ ಪೊಲೀಸರ ‘ದಂಧೆ’ಯನ್ನು ಬಯಲು ಮಾಡಿತ್ತು. ಅದರ ಬೆನ್ನಲ್ಲೇ ಎಚ್ಚೆತ್ತ ಹಿರಿಯ ಅಧಿಕಾರಿಗಳು ಆ ಪೊಲೀಸರ ವಿರುದ್ಧ ಕ್ರಮ ಜರುಗಿಸಿದ್ದಾರೆ. 

Video Top Stories