Asianet Suvarna News Asianet Suvarna News

ಮತ್ತೊಮ್ಮೆ ಮಾಧ್ಯಮ ಲೋಕದ ಬಾಹುಬಲಿ ಬಿಗ್ 3 ಆರ್ಭಟ ಶುರು!

ಮತ್ತೊಮ್ಮೆ ಮಾಧ್ಯಮ ಲೋಕದ ಬಾಹುಬಲಿ ಎನಿಸಿಕೊಂಡಿರುವ, ನಿಮ್ಮ ಸುವರ್ಣನ್ಯೂಸ್’ನ ಬಿಗ್ 3 ಪ್ರಾರಂಭವಾಗಿದೆ. ಸೋಮವಾರದಿಂದ-ಶುಕ್ರವಾರದವರೆಗೆ 9-10 ಹಾಗೂ 11-30 ಟು 12-00 ವರೆಗೆ ಬಿಗ್ 3 ಕಾರ್ಯಕ್ರಮ ಪ್ರಸಾರವಾಗಲಿದೆ.

ಬೆಂಗಳೂರು(ಜ.23): ಮತ್ತೊಮ್ಮೆ ಮಾಧ್ಯಮ ಲೋಕದ ಬಾಹುಬಲಿ ಎನಿಸಿಕೊಂಡಿರುವ, ನಿಮ್ಮ ಸುವರ್ಣನ್ಯೂಸ್’ನ ಬಿಗ್ 3 ಪ್ರಾರಂಭವಾಗಿದೆ. ಸೋಮವಾರದಿಂದ-ಶುಕ್ರವಾರದವರೆಗೆ 9-10 ಹಾಗೂ 11-30 ಟು 12-00 ವರೆಗೆ ಬಿಗ್ 3 ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಹಿಂದೆ ಬಿಗ್ 3 ತಂಡ ಅನೇಕ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದು, 300ಕ್ಕೂ ಹೆಚ್ಚು ವರದಿಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಬಿಗ್ 3 ಸಫಲವಾಗಿದೆ. ಅದರಂತೆ ಇಂದಿನ ಬಿಗ್ 3 ನೋಡುವುದಾದರೆ.....


ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...