Asianet Suvarna News Asianet Suvarna News

ದೇಶದ್ರೋಹಿಗಳ ಜಾಡು ಹುಬ್ಬಳ್ಳಿಗೆ ಬಂದಿದ್ದು ಹೇಗೆ? ಇಲ್ಲಿದೆ ಅಸಲಿ ಕಹಾನಿ

ದೇಶದ್ರೋಹದ ಘೋಷಣೆ ಕೂಗಿದ ವಿದ್ಯಾರ್ಥಿಗಳು/ ಹುಬ್ಬಳ್ಳಿಗೂ ಪಾಪಿಸ್ತಾನದ ಅಂಶ ಬಂದಿದ್ದು ಹೇಗೆ? / ಆರೋಪಿಗಳು ಈಗ ಏನು ಮಾಡುತ್ತಾ ಇದ್ದಾರೆ?

ಹುಬ್ಬಳ್ಳಿ[ಫೆ. 18]  ಹುಬ್ಬಳ್ಳಿಗೂ ದೇಶದ್ರೋಹದ ಕೆಟ್ಟ ಚಾಳಿ ಹಬ್ಬಿದ್ದು ಹೇಗೆ?  ಹುಬ್ಬಳ್ಳಿಯಲ್ಲಿ ದೇಶದ್ರೋಹದ ಘೋಷಣೆ ಕೂಗಿದ್ದು ಇಡೀ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಆದರೆ ಈ ಘಟನೆ ಬೆಳಕಿಗೆ ಬಂದಿದ್ದು ಹೇಗೆ ಎಂಬ ವಿಚಾರ ಸಹ ಅಷ್ಟೇ ಕುತೂಹಲಕಾರಿ. ಅದೆಲ್ಲ ಏನೇ ಇರಲಿ ಹುಬ್ಬಳ್ಳಿಗೆ ಈ ರಕ್ಕಸರು ಬಂದಿದ್ದು ಹೇಗೆ ನಾವು ಹೇಳುತ್ತೇವೆ.

ಘೋಷಣೆ ಕೂಗಿದವರಿಗೆ ಬಿತ್ತು ಚಪ್ಪಲಿ ಏಟು!

ಒಮ್ಮೆ ಬಂಧನ ಮಾಡಿ ಬಿಟ್ಟು ಮತ್ತೊಮ್ಮೆ ಬಂಧಿಸಿ ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಒಂದರ ಹಿಂದೆ ಒಂದು ಘಟನಾವಳಿಗಳು ನಡೆಯುತ್ತಿದ್ದು ಅಸಲಿ ಕತೆಯನ್ನು ನಾವು ಹೇಳ್ತೆವೆ ಕೇಳಿ..