ಸೈಟ್‌ಗಾಗಿ 10 ವರ್ಷದಿಂದ ಹೋರಾಟ: ಗ್ರಾಮದ ಜನರ ನೆರವಿಗೆ ನಿಂತ BIG3
ಜಮೀನು ಮಂಜೂರಾದ್ರೂ ಹಂಚಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಗುಡಿಸಲೇ ಇವರ ಪಾಲಿಗೆ ಅರಮನೆಯಾಗಿದೆ. ಗುಡಿಸಲು ಮುಕ್ತ ಮಾಡ್ತಿವಿ ಅಂದವರು ಎಲ್ಲಿದ್ದಾರೆ.?
ತುಮಕೂರು, (ಮಾ.16): ನಿವೇಶನಕ್ಕಾಗಿ ತುಮಕೂರು ಜಿಲ್ಲೆಯ ಕೊರಟಗೆರೆಯ ಎಸ್.ಗೊಲ್ಲಹಳ್ಳಿ ಗ್ರಾಮ ಜನರು 10 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ.
ಆದ್ರೆ, ಜಮೀನು ಮಂಜೂರಾದ್ರೂ ಹಂಚಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಗುಡಿಸಲೇ ಇವರ ಪಾಲಿಗೆ ಅರಮನೆಯಾಗಿದೆ. ಗುಡಿಸಲು ಮುಕ್ತ ಮಾಡ್ತಿವಿ ಅಂದವರು ಎಲ್ಲಿದ್ದಾರೆ.?