Asianet Suvarna News Asianet Suvarna News

ಶಿಕ್ಷಕಿ ಕ್ರೌರ್ಯಕ್ಕೆ ಕಣ್ಣೇ ಕಳೆದುಕೊಂಡ ವಿದ್ಯಾರ್ಥಿ

Aug 29, 2019, 10:54 AM IST

ಶಾಲಾ‌ ಶಿಕ್ಷಕಿ ಕ್ರೌರ್ಯಕ್ಕೆ ವಿದ್ಯಾರ್ಥಿ ಕಣ್ಣಿಗೆ ಏಟಾದ ಘಟನೆ ಹಾಸನ ಹೊರವಲಯದ ಎಲ್.ವಿ.ಜಿ.ಎಸ್‌ ಶಾಲೆಯಲ್ಲಿ ನಡೆದಿದೆ. ಎಲ್.ಕೆ.ಜಿ.ವಿದ್ಯಾರ್ಥಿ ‌ಮನಿಷ್ ಕಣ್ಣಿಗೆ ಏಟಾಗಿದ್ದು, ದೃಷ್ಟಿಗೆ ಸಮಸ್ಯೆಯಾಗಿದೆ. ಕಬ್ಬಿಣದ ಸ್ಕೇಲ್ ನಿಂದ ವಿದ್ಯಾರ್ಥಿಗೆ ಹೊಡೆದ ಕಾರಣ ಕಣ್ಣಿಗೆ ಗಂಭೀರ ಏಟಾಗಿದೆ.