Asianet Suvarna News Asianet Suvarna News

ಸಂಪ್‌ಗೆ ಬಿದ್ದಿದ್ದ ಬೀದಿ ನಾಯಿ ರಕ್ಷಣೆ

Aug 2, 2020, 3:14 PM IST

ಬೆಂಗಳೂರು (ಆ. 02): ಸಂಪ್‌ಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬೀದಿ ನಾಯಿಯನ್ನು ರಕ್ಷಣೆ ಮಾಡಲಾಗಿದೆ. ಜೆಪಿ‌ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಸಂಪ್‌ಗೆ ಬೀದಿ ನಾಯಿಯೊಂದು ಬಿದ್ದು ಬಿಟ್ಟಿತು. ಕೂಡಲೇ ಸ್ಥಳೀಯರು ಬಿಬಿಎಂಪಿ ರೆಸ್ಕ್ಯೂ ಟೀಮ್ ಗೆ ಮಾಹಿತಿ ನೀಡಿದರು. ಸತತ ಮೂರು ಗಂಟೆಗ ಳ ಕಾಲ  ಕಿರಣ್ ಹಾಗೂ ತಂಡಕಾರ್ಯಾಚರಣೆ ಮಾಡಿ ಬೀದಿ  ನಾಯಿಯನ್ನು ರಕ್ಷಿಸಿದೆ. 

ಫಲಿಸಲಿಲ್ಲ ಪ್ರಾರ್ಥನೆ; ಕೊರೊನಾ ದೃಢಪಟ್ಟ ಮೊದಲ ನಾಯಿಗೆ ದಯಾಮರಣ!