Asianet Suvarna News Asianet Suvarna News

ಬೆಳಗಾವಿ: ಮಕ್ಕಳ ಮೇಲೆ ಎರಗಿದ ಹಸಿದ ಶ್ವಾನಗಳು

Aug 13, 2019, 5:27 PM IST

ಬೆಳಗಾವಿ, (ಆ.13):  ಭೀಕರ ಪ್ರವಾಹಕ್ಕೆ ಬೆಳಗಾವಿ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಶ್ವಾನಗಳ ಆಟಾಟೋಪ. ಹೌದು.. ನೆರೆ ಪ್ರದೇಶಗಳಲ್ಲಿ ಆಹಾರ ಸಿಗದಿದಕ್ಕೆ ಶ್ವಾನಗಳು ಸಾಮೂಹಿಕವಾಗಿ ಮಕ್ಕಳ ಮೇಲೆ ದಾಳಿ ಮಾಡಿವೆ. ಹಸಿದ ಹೊಟ್ಟೆಯಲ್ಲಿ ಮಕ್ಕಳ ಮೇಲೆ ಎರಗುವ ಶ್ವಾನಗಳು ಮನಸೋ ಇಚ್ಛೆ ಕಡಿದು ಗಾಯಗೊಳಿಸುತ್ತಿವೆ. ಅದರ ದೃಶ್ಯ ಇಲ್ಲಿದೆ ನೋಡಿ.