Asianet Suvarna News Asianet Suvarna News

ಗ್ರಹಣದಿಂದ ಚರ್ಮರೋಗ? ಮೌಢ್ಯತೆಗೆ ವಿಚಾರವಾದಿ ಸೆಡ್ಡು ಹೊಡೆದದ್ದು ಹೀಗೆ

ಸೂರ್ಯಗ್ರಹಣದ ಬಗ್ಗೆ ಚಾಲ್ತಿಯಲ್ಲಿರುವ ಮೂಢನಂಬಿಕೆಗಳು ಒಂದಲ್ಲ ಎರಡಲ್ಲ. ಈ ವೇಳೆ ಹೊರ ಹೋದರೆ ಚರ್ಮರೋಗ ಬರುತ್ತೆ ಎಂಬುವುದು ಅವುಗಳಲ್ಲೊಂದು. ಖ್ಯಾತ ವಿಚಾರವಾದಿ, ಮಂಗಳೂರಿನ ಪ್ರೊ. ನರೇಂದ್ರ ನಾಯಕ್  ಅಂತಹ ಮೌಢ್ಯತೆಗೆ ಸೆಡ್ಡು ಹೊಡೆದಿದ್ದಾರೆ.

First Published Dec 26, 2019, 6:05 PM IST | Last Updated Dec 26, 2019, 6:05 PM IST

ಮಂಗಳೂರು (ಡಿ.26): ಸೂರ್ಯಗ್ರಹಣದ ಬಗ್ಗೆ ಚಾಲ್ತಿಯಲ್ಲಿರುವ ಮೂಢನಂಬಿಕೆಗಳು ಒಂದಲ್ಲ ಎರಡಲ್ಲ. ಈ ವೇಳೆ ಹೊರ ಹೋದರೆ ಚರ್ಮರೋಗ ಬರುತ್ತೆ ಎಂಬುವುದು ಅವುಗಳಲ್ಲೊಂದು.

ಖ್ಯಾತ ವಿಚಾರವಾದಿ, ಮಂಗಳೂರಿನ ಪ್ರೊ. ನರೇಂದ್ರ ನಾಯಕ್  ಅಂತಹ ಮೌಢ್ಯತೆಗೆ ಬಿಭಿನ್ನವಾಗಿ ಸೆಡ್ಡು ಹೊಡೆದಿದ್ದಾರೆ. ಬನ್ನಿ ಅವರೇನು ಮಾಡಿದ್ದಾರೆ ನೋಡೋಣ...

Video Top Stories