Asianet Suvarna News Asianet Suvarna News

ಹುಷಾರ್: ವಾಷಿಂಗ್ ಮಿಶನ್‌ನಲ್ಲಿ ಇರತ್ತೆ ಬುಸ್ ಬುಸ್ ನಾಗಪ್ಪ!

ಬೆಂಗಳೂರಿನ ಚಳ್ಳಕೆರೆಯ ನಿವಾಸಿಯೊಬ್ಬರ ಮನೆಯ ವಾಷಿಂಗ್ ಮಶಿನ್ ನಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ವಾಷಿಂಗ್  ಮಶಿನ್ ಒಳಗೆ ನುಗ್ಗಿದ ನಾಗರಹಾವನ್ನು ಬಿಬಿಎಂಪಿ ಆರಣ್ಯ ಘಟಕದ ಸಿಬ್ಬಂದಿ ಮೋಹನ್‌ ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ. 

ಬೆಂಗಳೂರು(ಜ.18): ಬೆಂಗಳೂರಿನ ಚಳ್ಳಕೆರೆಯ ನಿವಾಸಿಯೊಬ್ಬರ ಮನೆಯ ವಾಷಿಂಗ್ ಮಶಿನ್ ನಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ವಾಷಿಂಗ್  ಮಶಿನ್ ಒಳಗೆ ನುಗ್ಗಿದ ನಾಗರಹಾವನ್ನು ಬಿಬಿಎಂಪಿ ಆರಣ್ಯ ಘಟಕದ ಸಿಬ್ಬಂದಿ ಮೋಹನ್‌ ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...