ಕೊರೋನಾ ವೈರಸ್‌ ಭೀತಿ: ನನ್ನ ಮಗಳ ಮದುವೆ ಬರಬೇಡಿ ಎಂದ ಮಾಜಿ ಶಾಸಕ

ಕೊರೋನಾ ವೈರಸ್‌ ಭೀತಿ| ಒಂದು ವಾರ ಕರ್ನಾಟಕ ಬಂದ್| ಮಾಜಿ ಶಾಸಕರ ಮಗಳ ಮದುವೆಗೂ ತಟ್ಟಿದ ಕೊರೋನಾ ಬಿಸಿ| ನನ್ನ ಮಗಳ ಮದುವೆ ಬರಬೇಡಿ ಎಂದ ಮಾಜಿ ಶಾಸಕ ರಮೇಶ ಬೂಸನೂರ| 

First Published Mar 14, 2020, 2:21 PM IST | Last Updated Mar 14, 2020, 2:21 PM IST

ವಿಜಯಪುರ(ಮಾ.14): ಕೊರೋನಾ ವೈರಸ್‌ ಭೀತಿಯಿಂದ ಇಂದಿನಿಂದ(ಶನಿವಾರ) ಒಂದು ವಾರ ಕರ್ನಾಟಕ ಬಂದ್ ಇರಲಿದೆ. ಕೊರೋನಾ ವೈರಸ್‌ ಭೀತಿಯಿಂದ ಜಿಲ್ಲೆಯ ಸಿಂದಗಿ ಕ್ಷೇತ್ರದ ಮಾಜಿ ಶಾಸಕ ರಮೇಶ ಬೂಸನೂರ ಅವರು ಮಗಳ  ಮದುವೆಯ ಮೇಲೂ ಪರಿಣಾಮ ಬೀರಿದೆ. 

ಕಳೆದೊಂದು ತಿಂಗಳಿಂದ ಮದುವೆ ತಯಾರಿ ನಡೆಸಲಾಗಿತ್ತು. ಈ ಬಗ್ಗೆ ಮಾತನಾಡಿದ ರಮೇಶ ಬೂಸನೂರ ಅವರು ನನ್ನ ಮಗಳ ಮದುವೆಗಿಂತ ಜನರ ಹಿತ ನನಗೆ ಮುಖ್ಯವಾಗಿದೆ. ಹೀಗಾಗಿ ಮಗಳ ಮದುವೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

"

Video Top Stories